ಲೇಟ್ ನೈಟ್..ಎಣ್ಣೆ ಏಟು...ಸಂಜನಾ ಗಲ್ರಾನಿಗೆ ಮತ್ತೊಂದು ಕಂಟಕ

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಇದೀಗ ಆಚೆ ಬಂದಿದ್ದಾರೆ. ಆದ್ರೆ, ಈಗ ಸಂಜನಾ ಎಲ್ಲಿದ್ದಾರೆ? ಹೇಗಿದ್ದಾರೆ ಎನ್ನುವುದು ನಿಗೂಢವಾಗಿದೆ. ಇದರ ಮಧ್ಯೆ ಸಂಜನಾ ಗಲ್ರಾನಿಗೆ ಹಳೇ ಕೇಸ್ ಸುತ್ತಿಕೊಂಡಿದ್ದು, ಮತ್ತೆ ಅರೆಸ್ಟ್ ಆಗ್ತಾರಾ ಗಂಡ-ಹೆಂಡತಿ ನಟಿ? 

Share this Video
  • FB
  • Linkdin
  • Whatsapp

ಬೆಂಗಳೂರು, (ಮೇ.18): ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಇದೀಗ ಆಚೆ ಬಂದಿದ್ದಾರೆ. ಆದ್ರೆ, ಈಗ ಸಂಜನಾ ಎಲ್ಲಿದ್ದಾರೆ? ಹೇಗಿದ್ದಾರೆ ಎನ್ನುವುದು ನಿಗೂಢವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಂದನಾ-ಸಂಜನಾ ಹಲ್ಲೆ ಕೇಸ್; ಸಂಜನಾಗೆ ಮಾನನಷ್ಟ ನೋಟಿಸ್!

ಇದರ ಮಧ್ಯೆ ಸಂಜನಾ ಗಲ್ರಾನಿಗೆ ಹಳೇ ಕೇಸ್ ಸುತ್ತಿಕೊಂಡಿದ್ದು, ಮತ್ತೆ ಅರೆಸ್ಟ್ ಆಗ್ತಾರಾ ಗಂಡ-ಹೆಂಡತಿ ನಟಿ? ಹಾಗಾದ್ರೆ ಯಾವುದು ಆ ಕೇಸ್? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.

Related Video