16ರ ಸುಂದರಿಯ ಸಾವಿನಲ್ಲಿ ತೆರೆದುಕೊಂಡ ಲವ್ ಸ್ಟೋರಿ: ಚಲುವೆಯ ರಹಸ್ಯ...!
ಈಕೆ ಯಾವ ಸಿನಿಮಾ ನಟಿಯಲ್ಲ...ಆದ್ರೆ, ಮುಂದೊಂದು ದಿನ ಸ್ಟಾರ್ ನಟಿ ಆಗುತ್ತಿದ್ದಳೇನೋ...ಮಾಡೆಲ್ ಲೋಕದಲ್ಲಿ ಹೆಸರು ಮಾಡ್ತಿದ್ಲೋ ಏನೋ...ಅದೇ ಕನಸುಗಳನ್ನು ಕಟ್ಟಿಕೊಂಡಿದ್ದ ಚಲುವೆಯ ಕಥೆ ಈಗ ನಿಗೂಢವಾಗಿದೆ.
ಮಂಗಳೂರು, (ಮಾ.13) ನವೀಲಷ್ಟೇ ಸೌಂದರ್ಯವಂತೆ...ಅಪ್ಸರೆಯಂತಹ ಹುಡುಗಿ...ಈ ಬ್ಯೂಟಿಫುಲ್ ಹುಡುಗಿಯ ಹೆಸರು ಪ್ರೇಕ್ಷಾ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಂಗಳೂರು : ಕಾಲೇಜು ವಿದ್ಯಾರ್ಥಿನಿ, ಮಾಡೆಲ್ ಪ್ರೇಕ್ಷಾ ಸಾವಿಗೆ ಹೊಸ ಟ್ವಿಸ್ಟ್
ಈಕೆ ಯಾವ ಸಿನಿಮಾ ನಟಿಯಲ್ಲ...ಆದ್ರೆ, ಮುಂದೊಂದು ದಿನ ಸ್ಟಾರ್ ನಟಿ ಆಗುತ್ತಿದ್ದಳೇನೋ...ಮಾಡೆಲ್ ಲೋಕದಲ್ಲಿ ಹೆಸರು ಮಾಡ್ತಿದ್ಲೋ ಏನೋ...ಅದೇ ಕನಸುಗಳನ್ನು ಕಟ್ಟಿಕೊಂಡಿದ್ದ ಚಲುವೆಯ ಕಥೆ ಈಗ ನಿಗೂಢವಾಗಿದೆ.