Asianet Suvarna News Asianet Suvarna News

ಬಾಡಿಗೆ ಮನೆ...20 ದಿನ ಸಂಸಾರ: ಪ್ರೀತಿಯ ಕವಲುದಾರಿ

 3 ಮಕ್ಕಳ ತಾಯಿ..5 ವರ್ಷದ ಸಂಸಾರಕ್ಕೆ ಎಳ್ಳು ನೀರು ಬಿಟ್ಟು ಕವಲುದಾರಿ ಹಿಡಿಬಿಟ್ಟಿದ್ಲು...ಮಕ್ಕಳಿಗಾಗಿ ಬದುಕಬೇಕು ಅಂದುಕೊಂಡವಳಿಗೆ ಆಸರೆಯಾಗಿದ್ದು ಮಾವನ ಮಗ.

ಮೈಸೂರು, (ಮೇ.08): 3 ಮಕ್ಕಳ ತಾಯಿ..5 ವರ್ಷದ ಸಂಸಾರಕ್ಕೆ ಎಳ್ಳು ನೀರು ಬಿಟ್ಟು ಕವಲುದಾರಿ ಹಿಡಿಬಿಟ್ಟಿದ್ಲು...ಮಕ್ಕಳಿಗಾಗಿ ಬದುಕಬೇಕು ಅಂದುಕೊಂಡವಳಿಗೆ ಆಸರೆಯಾಗಿದ್ದು ಮಾವನ ಮಗ.

ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು... ಮಕ್ಕಳು ಅನಾಥ!

ಆದ್ರೆ, ಅವಳ ಅಣೆಯಲ್ಲಿ ನೆಮ್ಮದಿ ಬರೆದಿರಲಿಲ್ಲ. ಅನ್ಸುತ್ತೆ...ಇನ್ನೇನು ಜೀವನ ಸುಂದರವಾಗ್ಬಿಡುತ್ತೆ ಎಂದುಕೊಂಡವಳಲ್ಲಿ ಒಂದು ದೊಡ್ಡ ತಿರುವು ಎದುರಾಗುತ್ತೆ.. ಅದೇ ಇವತ್ತಿನ ಎಫ್‌ಐಆರ್‌ನಲ್ಲಿ..

Video Top Stories