Asianet Suvarna News Asianet Suvarna News

ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು... ಮಕ್ಕಳು ಅನಾಥ!

ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು/ ಒಂಟಿಯಾಗಿದ್ದವರ ನಡುವೆ ಸಂಬಂಧ ಬೆಳೆದಿತ್ತು/ ಆದರೆ ಎರಡು ವರ್ಷದ ನಂತರ ಘೋರ ದುರಂತವೊಂದು ನಡೆದಿತ್ತು/ ಅನಾಥವಾದ ಮಕ್ಕಳ ಮುಂದಿನ ಭವಿಷ್ಯಕ್ಕೆ ಯಾರು ಹೊಣೆ? 

ದಾವಣಗೆರೆ ( ಮೇ 07)  ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು. ಒಂಟಿಯಾಗಿದ್ದವರ ಇಬ್ಬರ ನಡುವೆ ಪರಿಚಯ ಸಂಬಂಧಕ್ಕೆ ತಿರುಗುತ್ತದೆ. ಆದರೆ ಎರಡು ವರ್ಷದ ನಂತರ ನಡೆಯುವುದು ಘೋರ ಅನಾಹುತ.

ಕೊರೋನಾಕ್ಕೆ ಚೋಟಾ ರಾಜನ್ ಬಲಿ... ಸುದ್ದಿ ಬಗ್ಗೆ ಏಮ್ಸ್ ಸ್ಪಷ್ಟನೆ

ದಾವಣಗೆರೆಮ ಜಿಲ್ಲೆಯ ಈ ಸ್ಟೋರಿ ಅಪರಾಧ ಜಗತ್ತಿನ ಮತ್ತೊಂದು ಮುಖವನ್ನು ನಿಮ್ಮ ಮುಂದೆ ಇಡುತ್ತಿದೆ.  ಹಾಗಾದರೆ ಈ ಪ್ರಕರಣದಲ್ಲಿ ಆಗಿದ್ದೇನು? ದೊಡ್ಡವರು ಮಾಡಿದ್ದ ತಪ್ಪಿಗೆ ಮಕ್ಕಳು ಶಿಕ್ಷೆ ಅನುಭವಿಸಬೇಕಾ? 

 

Video Top Stories