ಡ್ರಗ್ಸ್‌ ಪ್ರಕರಣಕ್ಕೆ ಟ್ವಿಸ್ಟ್, 'ನಶೆಕನ್ಯೆ' ಅನಿಕಾ ಬಾಯ್ಬಿಟ್ಳು ಸ್ಟಾರ್ ನಟರ ಹೆಸರು!

ಬೆಂಗಳೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಜಾಲಕ್ಕೂ, ಬಾಲಿವುಡ್‌ಗೂ ಲಿಂಕ್ ಇರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಮುಂಬೈ, ಬಿಹಾರ ಹಾಗೂ ಸಿಬಿಐ ಡ್ರಗ್ಸ್ ಪ್ರಕರಣ ಸಂಬಂದ ವಿಚಾರಣೆ ನಡೆಸುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಆ.27): ಬೆಂಗಳೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಜಾಲಕ್ಕೂ, ಬಾಲಿವುಡ್‌ಗೂ ಲಿಂಕ್ ಇರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಮುಂಬೈ, ಬಿಹಾರ ಹಾಗೂ ಸಿಬಿಐ ಡ್ರಗ್ಸ್ ಪ್ರಕರಣ ಸಂಬಂದ ವಿಚಾರಣೆ ನಡೆಸುತ್ತಿದೆ. 

ಇದನ್ನೂ ನೋಡಿ | ಸ್ಯಾಂಡಲ್‌ವುಡ್‌ಗೆ ಡಗ್ಸ್ ಸರಬರಾಜು ಮಾಡ್ತಿದ್ದ ಅನಿಕಾ ಯಾವ ಸೀರಿಯಲ್‌ನಲ್ಲಿದ್ದಳು?...

ಬೆಂಗಳೂರಿನ ಪೊಲೀಸರು ಬಿಹಿರಂಗಪಡಿಸಿದ ಡ್ರಗ್ಸ್‌ ಪೆಡ್ಲರ್‌ಗಳ ಜಾಲಕ್ಕೂ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಪತ್ತೆಯಾಗಿರುವ ಜಾಲಕ್ಕೂ ಲಿಂಕ್ ಇದೆ ಎನ್ನಲಾಗಿದೆ.

ಸುಶಾಂತ್ ಸಾವಿನ ಪ್ರಕರಣದಲ್ಲಿ ಪೊಲೀಸರು ಆತನ ಗೆಳತಿ ರಿಯಾಳ ಬೆನ್ನು ಬಿದ್ದಿದ್ದಾರೆ. ತನಿಖೆ ವೇಳೆ ಡ್ರಗ್ ಡೀಲರ್ ಸಿಕ್ಕಿ ಬಿದ್ದಿದ್ದು, ಆತ ರಹಮಾನ್ ಎಂಬಾತನ ಹೆಸರು ಹೆಳಿದ್ದು, ಆತ ನಶೆಕನ್ಯೆ ಅನಿಕಾ ಎಂಬಾಕೆಯ ಹೆಸರು ಬಹಿರಂಗಪಡಿಸಿದ್ದಾನೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ. 

Related Video