ಸ್ಯಾಂಡಲ್‌ವುಡ್‌ಗೆ ಡಗ್ಸ್ ಸರಬರಾಜು ಮಾಡ್ತಿದ್ದ ಅನಿಕಾ ಯಾವ ಸೀರಿಯಲ್‌ನಲ್ಲಿದ್ದಳು?

ಬಾಲಿವುಡ್ ನಂತರ ಸ್ಯಾಂಡಲ್ ವುಡ್ ನಲ್ಲಿಯೂ ಡ್ರಗ್ಸ್ ಘಾಟು/ ಖ್ಯಾತನಾಮರಿಗೆ ಮಾದಕ ದೃವ್ಯ ಸರಬರಾಜು ಮಾಡುತ್ತಿದ್ದ ಅನಿಕಾ/ ಈ ಅನಿಕಾ ಯಾರು? ಎಲ್ಲಿಂದ ಬಂದವಳು?

Share this Video
  • FB
  • Linkdin
  • Whatsapp

ಬೆಂಗಳೂರು(ಆ. 27) ಬಾಲಿವುಡ್ ನಲ್ಲಿ ಮಾರ್ದನಿಸಿದ ಡ್ರಗ್ಸ್ ವಿಚಾರ ಇದೀಗ ಸ್ಯಾಂಡಲ್ ವುಡ್ ಗೆ ಅಂಟಿಕೊಂಟಿದೆ. ಹಾಗಾದರೆ ಅನಿಕಾ ಯಾರು? ಕನ್ನಡದ ಕೆಲ ಸೀರಿಯಲ್ ನಲ್ಲಿ ನಟಿಸಿದ್ದ ಅನಿಕಾ ಬಗ್ಗೆ ಬೆಚ್ಚಿ ಬೀಳಿಸುವ ಅನೇಕ ವಿಚಾರಗಳು ಹೊರಬರುತ್ತಿವೆ.

ಡ್ರಗ್ಸ್ ಡೀಲಿಂಗ್ ನಲ್ಲಿ ಸ್ಯಾಂಡಲ್‌ ವುಡ್ ಸ್ಟಾರ್ಸ್

ಆಗಸ್ಟ್ 21ರಂದು ಎನ್‌ಸಿಬಿ ತಂಡ ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್‌ನಿಂದ 145 ಡ್ರಗ್ಸ್ ಪಿಲ್ಸ್ ಹಾಗೂ 2.20 ಲಕ್ಷ ನಗದು ಸೀಜ್ ಮಾಡಿತ್ತು. ಇದಾದ ಮೇಲೆ ಒಂದೊಂದೆ ವಿಚಾರಗಳು ಹೊರಬಂದಿವೆ. 

Related Video