ಸಲಿಂಗ ಕಾಮ ಆರೋಪ: ಮೆಡಿಕಲ್ ಟೆಸ್ಟ್ ಬಳಿಕ ಜಡ್ಜ್ ಮುಂದೆ ಸೂರಜ್ ರೇವಣ್ಣ ಹಾಜರ್!

ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ ಆರೋಪ
ಬೆಂಗಳೂರಿಗೆ ಸೂರಜ್ರನ್ನು ಕರೆತರಲಿರುವ ಪೊಲೀಸರು
ಸದ್ಯ ಸೆನ್ ಪೊಲೀಸ್ ಠಾಣೆಯಲ್ಲಿರೋ ಸೂರಜ್ ರೇವಣ್ಣ

Share this Video
  • FB
  • Linkdin
  • Whatsapp

ಸೂರಜ್ ರೇವಣ್ಣ(Suraj Revanna) ವಿರುದ್ಧ ಸಲಿಂಗ ಕಾಮ ಆರೋಪ(Sexual assault) ಕೇಳಿಬಂದಿದ್ದು, ಹಾಸನದ ಹಿಮ್ಸ್‌ ಆಸ್ಪತ್ರೆಗೆ(Hims Hospital) ಮೆಡಿಕಲ್ ಟೆಸ್ಟ್‌ಗೆ(Medical test) ಕರೆದೊಯ್ಯಲಾಗಿದ್ದು, ಅದು ಅಂತ್ಯಗೊಂಡಿದೆ. ಇದಾದ ನಂತರ ಅವರನ್ನು ಸೆನ್‌ ಪೊಲೀಸ್‌ ಠಾಣೆಗೆ ಇಡಲಾಗಿದೆ. ಅಲ್ಲಿ ಅವರಿಗೆ ಶುಗರ್‌, ಬಿಪಿ, ಇಸಿಜಿ ಪರೀಕ್ಷೆಯನ್ನು ಪೊಲೀಸರು(Police) ಮಾಡಿಸಿದ್ದಾರೆ. ಹಾಸನದಲ್ಲಿ ಪರೀಕ್ಷೆ ನಡೆಸಿದ ಬಳಿಕ ಬೆಂಗಳೂರಿಗೆ ಸೂರಜ್ ರೇವಣ್ಣ ಅವರನ್ನು ಪೊಲೀಸರು ಕರೆತರಲಾಗುವುದು. ಬೆಂಗಳೂರಲ್ಲೂ ಸೂರಜ್‌ ರೇವಣ್ಣಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಇಂದು ಸಂಜೆ 4 ಗಂಟೆಗೆ ಸೂರಜ್ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ. ಮೆಡಿಕಲ್ ಟೆಸ್ಟ್ ಬಳಿಕ ಜಡ್ಜ್ ಮುಂದೆ ಸೂರಜ್ ಹಾಜರ್ ಪಡಿಸಲಾಗುವುದು. ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿರುವ ಪೊಲೀಸರು.

ಇದನ್ನೂ ವೀಕ್ಷಿಸಿ: ಇವೆಲ್ಲಾ ವಿಚಿತ್ರ,ವಿಕೃತ, ಅಸಹ್ಯ ಪಡುವ ಪ್ರಕರಣ, ಯಾರು ಮಾಡಿದ್ದಾರೆ ಅವರಿಗೆ ಏನೂ ಅನ್ನಿಸ್ತಿಲ್ಲ: ಪ್ರಿಯಾಂಕ್ ಖರ್ಗೆ

Related Video