ಸ್ಯಾಂಡಲ್‌ವುಡ್ ಸೆಕ್ಸ್ ಮಾಫಿಯಾ ಬಯಲುಗೊಳಿಸಿದ ಯುವನಟ!

ಕಳೆದ ನಾಲ್ಕೈದು ದಿನಗಳಿಂದ ಡ್ರಗ್ಸ್ ಜಾಲದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ಅನೇಕ ಮಂದಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. 

First Published Sep 1, 2020, 12:26 PM IST | Last Updated Sep 1, 2020, 12:36 PM IST

ಬೆಂಗಳೂರು(ಸೆ.01) ಕಳೆದ ನಾಲ್ಕೈದು ದಿನಗಳಿಂದ ಡ್ರಗ್ಸ್ ಜಾಲದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ಅನೇಕ ಮಂದಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಜೊತೆ ಸೆಕ್ಸ್ ದಂಧೆಯೂ ಎಗ್ಗಿಲ್ಲದೇ ಸಾಗುತ್ತದೆ ಎಂಬುವುಉ ಈಗ ಮತ್ತೊಂದು ಕೋಲಾಹಲ ಸೃಷ್ಟಿಸಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ