ಜಾರಕಿಹೊಳಿ ವಿಚಾರಣೆ : ಸಾಕ್ಷಿ ಕೊಟ್ಟು ಟ್ವಿಸ್ಟ್ ಕೊಡ್ತಿದ್ದಾರೆ ರಮೇಶ್

ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ತಾವು ಕೊಟ್ಟ ದೂರನ್ನು ಮೊದಲು ಇತ್ಯರ್ಥ ಮಾಡಲಿ ಎಂದು ಜಾರಕಿಹೊಳಿ ಆಗ್ರಹಿಸಿದ್ದಾರೆ. ಅಲ್ಲದೇ  ಫೇಕ್ ವಿಡಿಯೋ ಮಾಡಿಕೊಂಡು ತಮ್ಮನ್ನು ಬ್ಲಾಕ್‌ ಮೇಲ್ ಮಾಡುತ್ತಿದ್ದು ಇದಕ್ಕೆ ಶಾಸಕರು ಸಾಕ್ಷಿಯಾಗಿದ್ದಾರೆ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.29):  ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ತಾವು ಕೊಟ್ಟ ದೂರನ್ನು ಮೊದಲು ಇತ್ಯರ್ಥ ಮಾಡಲಿ ಎಂದು ಜಾರಕಿಹೊಳಿ ಆಗ್ರಹಿಸಿದ್ದಾರೆ.

ಯುವತಿ ಹೇಳಿಕೆ ಕೇಸ್‌ಗೆ ಹೇಗೆ ಟ್ವಿಸ್ಟ್‌ ಕೊಡಲಿದೆ? ಸಾಧ್ಯತೆಗಳೇನು.? ಕಾನೂನು ತಜ್ಞರು ಹೇಳೋದಿದು .

ಅಲ್ಲದೇ ಫೇಕ್ ವಿಡಿಯೋ ಮಾಡಿಕೊಂಡು ತಮ್ಮನ್ನು ಬ್ಲಾಕ್‌ ಮೇಲ್ ಮಾಡುತ್ತಿದ್ದು ಇದಕ್ಕೆ ಶಾಸಕರು ಸಾಕ್ಷಿಯಾಗಿದ್ದಾರೆ ಎಂದಿದ್ದಾರೆ. 

Related Video