ಯುವತಿ ಹೇಳಿಕೆ ಕೇಸ್‌ಗೆ ಹೇಗೆ ಟ್ವಿಸ್ಟ್‌ ಕೊಡಲಿದೆ? ಸಾಧ್ಯತೆಗಳೇನು.? ಕಾನೂನು ತಜ್ಞರು ಹೇಳೋದಿದು

ಯುವತಿ ಇಂದು ಮ್ಯಾಜೆಸ್ಟ್ರೇಟ್ ಎದುರು ಹಾಜರಾಗುವ ನಿರೀಕ್ಷೆ ಇದೆ. ಆಕೆಯ ಹೇಳಿಕೆ ನಿರ್ಣಾಯಕವಾಗಲಿದೆ. ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 29): ಯುವತಿ ಇಂದು ಮ್ಯಾಜೆಸ್ಟ್ರೇಟ್ ಎದುರು ಹಾಜರಾಗುವ ನಿರೀಕ್ಷೆ ಇದೆ. ಆಕೆಯ ಹೇಳಿಕೆ ನಿರ್ಣಾಯಕವಾಗಲಿದೆ. ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ. ಯುವತಿ ಬಂದು ಜಾರಕಿಹೊಳಿ ಪರ ಮಾತಾಡಿದರೆ ಏನೆಲ್ಲಾ ಸಾಧ್ಯತೆಗಳಿವೆ.? ವಿರುದ್ಧ ಮಾತಾಡಿದರೆ ಏನೆಲ್ಲಾ ಸಾಧ್ಯತೆಗಳಿವೆ..? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂದಿನ ಚುನಾವಣೆಯಲ್ಲಿ ಡಿಕೆಶಿಯನ್ನು ಸೋಲಿಸುವುದಾಗಿ ಜಾರಕಿಹೊಳಿ ಪಣ!

Related Video