Asianet Suvarna News Asianet Suvarna News

ಜೈಲಿಗೆ ಹೋದ್ರೂ ಬುದ್ದಿ ಬಂದಿಲ್ಲ; ಕಿತ್ತಾಡೋದು ನಿಲ್ಸೋದು ಇಲ್ಲ..!

Oct 10, 2020, 11:06 AM IST

ಬೆಂಗಳೂರು (ಅ. 10): ನಟಿ ಸಂಜನಾ ಗರ್ಲಾನಿ ಜೈಲುಹಕ್ಕಿಯಾಗಿದ್ದಾರೆ. ಇಂದು ಸಂಜನಾ ಹುಟ್ಟುಹಬ್ಬವಾಗಿದ್ದು, ಜೈಲಿನಲ್ಲೇ ಬರ್ತಡೇ ಆಚರಿಸಿಕೊಂಡಿದ್ದಾರೆ. 

ಕಲ್ಬುರ್ಗಿ ಮಾಶಾಳ ಗ್ರಾಮದ 19 ವಠಾರ ಶಾಲೆಗಳು ಬಂದ್!

ಇನ್ನೊಂದು ಕಡೆ ರಾಗಿಣಿ, ಸಂಜನಾ ಕಿತ್ತಾಟ ಮುಗಿಯುತ್ತಿಲ್ಲ. ಜೈಲಿನಲ್ಲೇ ಕಿತ್ತಾಡಿಕೊಂಡಿದ್ದಾರೆ. ಮಧ್ಯರಾತ್ರಿ ಇವರ ಕಿತ್ತಾಟ ನೋಡಿ ಜೈಲು ಸಿಬ್ಬಂದಿಗಳೇ ಹೈರಾಣಾಗಿ ಹೋಗಿದ್ದಾರೆ. ಇಬ್ಬರನ್ನೂ ಪ್ರತ್ಯೇಕ ಸೆಲ್‌ನಲ್ಲಿಡಲಾಗಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!