ಬಡ್ಡಿ ಸಂಜನಾ ಬ್ಯಾಂಕ್ ಖಾತೆ‌ ನೋಡಿ ಅಧಿಕಾರಿಗಳೇ ಥಂಢಾ!

ನಟಿ ಸಂಜನಾ ಅಂತಿಂಥವರಲ್ಲ ಬಿಡಿ, ಈಕೆಯ ಹೆಸರಲ್ಲಿ 11 ಅಕೌಂಟ್ ಪತ್ತೆಯಾಗಿದೆ. ಈ 11 ಖಾತೆಗಳಲ್ಲಿ 40 ಲಕ್ಷ ಉಳಿಸಿದ್ದಾರೆ ಸಂಜನಾ. ಬಂಧನಕ್ಕೂ ಮುನ್ನ ಸಾಕಷ್ಟು ಹಣದ ವಹಿವಾಟು ನಡೆಸಿದ್ದಾರೆ ಸಂಜನಾ. ಇದರ ಬಗ್ಗೆ ಸಿಸಿಬಿ ಮಾಹಿತಿ ಸಂಗ್ರಹಿಸುತ್ತಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 02): ನಟಿ ಸಂಜನಾ ಅಂತಿಂಥವರಲ್ಲ ಬಿಡಿ, ಈಕೆಯ ಹೆಸರಲ್ಲಿ 11 ಅಕೌಂಟ್ ಪತ್ತೆಯಾಗಿದೆ. ಈ 11 ಖಾತೆಗಳಲ್ಲಿ 40 ಲಕ್ಷ ಉಳಿಸಿದ್ದಾರೆ ಸಂಜನಾ. ಬಂಧನಕ್ಕೂ ಮುನ್ನ ಸಾಕಷ್ಟು ಹಣದ ವಹಿವಾಟು ನಡೆಸಿದ್ದಾರೆ ಸಂಜನಾ. ಇದರ ಬಗ್ಗೆ ಸಿಸಿಬಿ ಮಾಹಿತಿ ಸಂಗ್ರಹಿಸುತ್ತಿದೆ. 

ನನ್ನ ಹಣವೆಲ್ಲಾ IMA ಪಾಲಾಯ್ತು; ಸಿಸಿಬಿ ಮುಂದೆ ಸಂಜನಾ ಗೋಳಾಟ

ಕೆಲವು ಖಾತೆಗಳಿಗೆ ವಿದೇಶಗಳಿಂದಲೂ ಹನ ಬರುತ್ತಿತ್ತು. ಯಾರು ಕಳುಹಿಸುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಬೇಕಿದೆ. ಶೀಘ್ರವೇ ಖಾತೆಗಳನ್ನು ಜಪ್ತಿ ಮಾಡುವ ಸಾಧ್ಯತೆ ಇದೆ. ಬರೀ ಡ್ರಗ್ ಕೇಸ್‌ ಮಾತ್ರವಲ್ಲ, ಅಪಾರ ಸಂಪತ್ತು ಎಲ್ಲಿಂದ ಬಂತು ಅನ್ನೋದನ್ನ ಇಡಿ ತನಿಖೆ ಮಾಡುತ್ತಿದೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

Related Video