ನನ್ನ ಹಣವೆಲ್ಲಾ IMA ಪಾಲಾಯ್ತು; ಸಿಸಿಬಿ ಮುಂದೆ ಸಂಜನಾ ಗೋಳಾಟ

ನಟಿ ಸಂಜನಾ ಗರ್ಲಾನಿ ಕೋಟಿ ಕೋಟಿ ಹಣದ ಒಡತಿ ಎಂದು ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಮಾಡಿದ್ದು 42 ಸಿನಿಮಾ, ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ ಕೋಟಿ..ಕೋಟಿ..ಇಷ್ಟೊಂದು ಹಣವನ್ನು ಸಂಜನಾ ಐಎಂಎಯಲ್ಲಿ ಹೂಡಿಕೆ ಮಾಡಿದ್ದರು ಎಂದು ಅವರೇ ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 02): ನಟಿ ಸಂಜನಾ ಗರ್ಲಾನಿ ಕೋಟಿ ಕೋಟಿ ಹಣದ ಒಡತಿ ಎಂದು ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಮಾಡಿದ್ದು 42 ಸಿನಿಮಾ, ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ ಕೋಟಿ..ಕೋಟಿ..ಇಷ್ಟೊಂದು ಹಣವನ್ನು ಸಂಜನಾ ಐಎಂಎಯಲ್ಲಿ ಹೂಡಿಕೆ ಮಾಡಿದ್ದರು ಎಂದು ಅವರೇ ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ. 

ಬಡ್ಡಿ ಸಂಜನಾ ಬ್ಯಾಂಕ್ ಖಾತೆ‌ ನೋಡಿ ಅಧಿಕಾರಿಗಳೇ ಥಂಢಾ!

ಬಡ್ಡಿಯಾಸೆಗೆ ಐಎಂಎಯಲ್ಲಿ ಹೂಡಿಕೆ ಮಾಡಿ, ಹಣವನ್ನು ಕಳೆದುಕೊಂಡಿರುವುದಾಗಿ ಗೋಳಾಡಿದ್ಧಾರೆ. ಇನ್ನು ಸಂಜನಾ ಹೆಸರಲ್ಲಿ 11 ಬ್ಯಾಂಕ್ ಖಾತೆ ಇರುವುದು ಪತ್ತೆಯಾಗಿದೆ. 

Related Video