ಇದೊಂದು ಕಾರಣಕ್ಕೆ ಸಂಜನಾ- ರಾಗಿಣಿಗೆ ಬೇಲ್ ಸಿಗಲಿಲ್ಲ!

ಸಂಜನಾ-ರಾಗಿಣಿ  ಜಾಮೀನಿಲ್ಲ/ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಮೇಲೆ ಮತ್ತೆ ಅರ್ಜಿ ಹಾಕಬಹುದು/ ಹೈಕೋರ್ಟ್ ನಿಂದ ಜಾಮೀನು ಅರ್ಜಿ ವಜಾ/ ಯಾವ ಆರೋಪಿಗಳಿಗೂ ಜಾಮೀನು ಇಲ್ಲ/ ಜಾಮೀನು ಸಿಗದೆ ಇರಲು ಪ್ರಮುಖ ಕಾರಣ ಏನು?

Share this Video
  • FB
  • Linkdin
  • Whatsapp

ಬೆಂಗಳೂರು(ನ. 03) ಸಂಜನಾ ಮತ್ತು ರಾಗಿಣಿಗೆ ಸದ್ಯಕ್ಕಂತೂ ಜೈಲೇ ಗತಿ. ಸಂಜನಾ-ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹಾಗಾಗಿ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಮೇಲೆ ಮತ್ತೆ ಕೆಳನ್ಯಾಯಾಲಯದಲ್ಲಿ ಅರ್ಜಿ ಹಾಕಬೇಕಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಎರಡು ತಿಂಗಳು ನಟಿಮಣಿಯರಿಗೆ ಜೈಲು ಕಾಯಂ!

ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ ಆದಿತ್ಯಾ ಆಳ್ವಾ , ಶಿವಪ್ರಕಾಶ್ ಸೇರಿ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದಾರೆ, ಬೇಲ್ ಸಿಕ್ಕರೆ ಸಾಕ್ಷಿ ನಾಶ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿಲ್ಲ.

Related Video