Asianet Suvarna News Asianet Suvarna News

ಡ್ರಗ್ಸ್ ದುನಿಯಾದ 108 ಸೀಕ್ರೆಟ್ಸ್, ಮತ್ತೊಬ್ಬ ಸ್ಟಾರ್ ನಟಿಗೂ ಉರುಳು?

ಡ್ರಗ್ಸ್‌ ಕೇಸಲ್ಲಿ ಶಾಸಕ ಜಮೀರ್‌ಗೂ ಟೆನ್ಶನ್‌ ಶುರುವಾಗಿತ್ತಾ? ಜಮೀರ್ ಆಪ್ತನಿಗೆ ಸಿಸಿಬಿ ಖೆಡ್ಡಾ ತೋಡಿತ್ತು. ಇತ್ತ ರಾಗಿಣಿ ಹಾಗೂ ಸಂಜನಾ ಇಬ್ರೂ ನಟಿಯರು ಈಗಾಗಲೇ ಅರೆಸ್ಟ್ ಆಗಿದ್ದು, ಮುಂದೆ ಅರೆಸ್ಟ್ ಆಗುವವರಾರು ಎಂಬ ಚರ್ಚೆ ಹುಟ್ಟಿಕೊಂಡಿದೆ. ಅಮಲಾಪುರದ ಡಿ ಗ್ರೂಪ್ ಮಾಫಿಯಾ ರಾಣಿ ಯಾರು? 

ಬೆಂಗಳೂರು(ಸೆ.09): ಡ್ರಗ್ಸ್‌ ಕೇಸಲ್ಲಿ ಶಾಸಕ ಜಮೀರ್‌ಗೂ ಟೆನ್ಶನ್‌ ಶುರುವಾಗಿತ್ತಾ? ಜಮೀರ್ ಆಪ್ತನಿಗೆ ಸಿಸಿಬಿ ಖೆಡ್ಡಾ ತೋಡಿತ್ತು. ಇತ್ತ ರಾಗಿಣಿ ಹಾಗೂ ಸಂಜನಾ ಇಬ್ರೂ ನಟಿಯರು ಈಗಾಗಲೇ ಅರೆಸ್ಟ್ ಆಗಿದ್ದು, ಮುಂದೆ ಅರೆಸ್ಟ್ ಆಗುವವರಾರು ಎಂಬ ಚರ್ಚೆ ಹುಟ್ಟಿಕೊಂಡಿದೆ. ಅಮಲಾಪುರದ ಡಿ ಗ್ರೂಪ್ ಮಾಫಿಯಾ ರಾಣಿ ಯಾರು? 

ಹೌದು ಡ್ರಗ್ಸ್ ದುನಿಯಾದಿಂದ ಹೊರಬರುತ್ತಿರುವುದು ಒಂದಲ್ಲಾ, ಎರಡಲ್ಲ ಬರೋಬ್ಬರಿ 108 ಡರ್ಟಿ ಸೀಕ್ರೆಟ್ಸ್. ಸಂಜನಾ, ರಾಗಿಣಿ ಬಲೆಗೆ ಬಿದ್ದದ್ದಾಯ್ತು, ಈಗ ಸಿಸಿಬಿ ಟಾರ್ಗೆಟ್ ಕೋಟಿ ಕೋಟಿ ಸಂಪತ್ತಿನ ಒಡತಿಯಾಗಿರುವ ಸ್ಟಾರ್ ನಟಿ. ಅಷ್ಟಕ್ಕೂ ಯಾರಾಕೆ? ಇಲ್ಲಿದೆ ಫುಲ್ ಡೀಟೇಲ್ಸ್‌

Video Top Stories