ಪೊಲೀಸರಿಗೆ ತಲೆನೋವು ತಂದ ಆಡಂ ಪಾಷಾ; ಪುರುಷರ ಸೆಲ್ಲಾ? ಮಹಿಳೆಯರ ಸೆಲ್ಲಾ?

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ/ ಬಂಧಿತ ಬಿಗ್ ಬಾಸ್ ಮಾಜಿ ಸ್ಪರ್ಧಿ ಆಡಂ ಪಾಷಾ ಹೈಡ್ರಾಮಾ/ ನಾಣು ಲಿಂಗ ಪರಿವರ್ತನೆ ಮಾಡಿಕೊಂಡಿಲ್ಲ/ ಯಾಔ ಸೆಲ್ ಗೆ ಹಾಕಬೇಕು ಎಂಬುದೇ ದೊಡ್ಡ  ಗೊಂದಲ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 21) ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಸ್ಪರ್ಧಿ, ಡ್ಯಾನ್ಸರ್ ಆಡಂ ಪಾಷಾರನ್ನು ಎನ್‌ಸಿಬಿ ಬಂಧನ ಮಾಡಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮೊಟ್ಟ ಮೊದಲು ಬಂಧಿತಳಾದ ಅನಿಕಾ ಡಿ ತನಗೆ ಗೊತ್ತು ಎಂದು ಆಡಂ ಈ ಹಿಂದೆ ಹೇಳಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೈಲಿನಲ್ಲಿದ್ದರೂ ರಾಗಿಣಿಯ ಮೂರು ಡಿಮಾಂಡ್

ಜೈಲಿನಲ್ಲಿರುವ ಆಡಂ ಹೈಡ್ರಾಮಾ ನಡೆಸಿದ್ದಾರೆ. ಆಡಂ ಪಾಷಾರನ್ನು ಯಾವ ಸೆಲ್ ಗೆ ಹಾಕಬೇಕು ಎಂಬುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಪಾಷಾನ ಪುರುಷರ ಸೆಲ್ ಗೆ ಹಾಕೋದಾ? ಮಹಿಳೆಯರ ಸೆಲ್ ಗೆ ಹಾಕೋದಾ? ಗೊತ್ತಾಗದೆ ಒದ್ದಾಡಿದ್ದಾರೆ. 

Related Video