ಸ್ಯಾಂಡಲ್‌ವುಡ್‌ಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಕಿಂಗ್‌ಪಿನ್ ಅರೆಸ್ಟ್

ಸ್ಯಾಂಡಲ್‌ವುಡ್‌ಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ನೈಜೀರಿಯಾ ಮೂಲದ ಕುಖ್ಯಾತ ಡ್ರಗ್ ಪೆಡ್ಲರ್ ವಿಟಿ ಅರೆಸ್ಟ್ ಆಗಿದ್ದಾನೆ. 42 ಜನ ಡ್ರಗ್ ಪೆಡ್ಲರ್‌ಗಳ ಜೊತೆ ಸೇರಿ ದೊಡ್ಡ ನೆಟ್‌ವರ್ಕ್ ಮಾಡಿಕೊಂಡಿದ್ದ ಈತ. ರಾಜಕಾರಣಿಗಳ ಮಕ್ಕಳು, ನಟ, ನಟಿಯರು ಕಾಲೇಜು ವಿದ್ಯಾರ್ಥಿಗಳೇ ಈತನ ಟಾರ್ಗೆಟ್ ಆಗಿದ್ದರು. 

First Published Oct 27, 2020, 12:08 PM IST | Last Updated Oct 27, 2020, 12:10 PM IST

ಬೆಂಗಳೂರು (ಅ. 27): ಸ್ಯಾಂಡಲ್‌ವುಡ್‌ಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ನೈಜೀರಿಯಾ ಮೂಲದ ಕುಖ್ಯಾತ ಡ್ರಗ್ ಪೆಡ್ಲರ್ ವಿಟಿ ಅರೆಸ್ಟ್ ಆಗಿದ್ದಾನೆ. 42 ಜನ ಡ್ರಗ್ ಪೆಡ್ಲರ್‌ಗಳ ಜೊತೆ ಸೇರಿ ದೊಡ್ಡ ನೆಟ್‌ವರ್ಕ್ ಮಾಡಿಕೊಂಡಿದ್ದ ಈತ. ರಾಜಕಾರಣಿಗಳ ಮಕ್ಕಳು, ನಟ, ನಟಿಯರು ಕಾಲೇಜು ವಿದ್ಯಾರ್ಥಿಗಳೇ ಈತನ ಟಾರ್ಗೆಟ್ ಆಗಿದ್ದರು. 

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕೋತಿ ಹೀಗಾ ಕುಚೇಷ್ಟೆ ಮಾಡೋದು?

ಲಾಕ್‌ಡೌನ್ ವೇಳೆ ಈತನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿತ್ತು. ಮನೆಯಲ್ಲಿಯೇ ಪ್ಯಾಕ್ ಮಾಡಿ ಬೇಕಾದವರಿಗೆಲ್ಲಾ ಕಳುಹಿಸುತ್ತಿದ್ದ. ಈಗಾಗಲೇ ಬಂಧಿತರಾಗಿರುವ ಲೂಮ್ ಪೆಪ್ಪರ್ ಹಾಗೂ ಪ್ರತೀಕ್ ಶೆಟ್ಟಿ ಜೊತೆ ಈತ ಲಿಂಕ್ ಹೊಂದಿದ್ದ. ಈಗ ಈತನೂ ಅಂದರ್ ಆಗಿದ್ದಾನೆ. 

Video Top Stories