ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕೋತಿ ಹೀಗಾ ಕುಚೇಷ್ಟೆ ಮಾಡೋದು?

ಅಮೆರಿಕಾದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಮಹಿಳೆಯ ಜೊತೆ ಕೋತಿ ಮಾಡಿದ ಕುಚೇಷ್ಟೆ ಎಂತದ್ದು ನೋಡಿ..!

First Published Oct 27, 2020, 10:06 AM IST | Last Updated Oct 27, 2020, 10:12 AM IST

ಬೆಂಗಳೂರು (ಅ. 27): ಹಕ್ಕಿಗಳ ಕಲರವ, ಚಿಲಿಪಿಲಿ ನೋಡೋಕೆ ಯಾರಿಗಿಷ್ಟ ಇಲ್ಲ ಹೇಳಿ. ಅವುಗಳ ವಿಡಿಯೋವನ್ನು ನೋಡೋದೇ ಕಣ್ಣಿಗೊಂದು ಸೊಬಗು. ಇಂತಹ ಹಕ್ಕಿಗಳ ಸೊಬಗನ್ನು ಕಣ್ತುಂಬಿಕೊಳ್ಳೋಣ ಬನ್ನಿ..!

ಎಂಥಾ ವಿಚಿತ್ರ! ಈ ಹಸು ಬೆಂಕಿ ಕೆಂಡವನ್ನೇ ಕಟಂಕಟಂ ಅಂತ ತಿನ್ನುತ್ತೆ!

ಇಲ್ಲೊಬ್ಬಳು ಪುಟಾಣಿ 5 ವರ್ಷಕ್ಕೆ ಡ್ರಮ್ಸ್ ಬಾರಿಸುತ್ತಾಳೆ. ಈಕೆಯ ಪ್ರತಿಭೆಗೆ ನೋಡುಗರು ಸಹಭ್ಭಾಸ್ ಅಂತಿದ್ದಾರೆ. ಹಿರಿಯರ ಜೋವನೋತ್ಸಾಹ, ಜೀವನವನ್ನು ಪ್ರೀತಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಯುವಜನತೆಯನ್ನೇ ನಾಚಿಸುವ ಹಾಗಿದೆ ಈ ವಿಡಿಯೋ. ಅಮೆರಿಕಾದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. 

Video Top Stories