ನಿರ್ಮಾಪಕರಿಂದ ಲಕ್ಷ ಲಕ್ಷ ಪಡೆದು ನಿರ್ದೇಶಕನೊಂದಿಗೆ ನಟಿ ವಿಜಯಲಕ್ಷ್ಮೀ ಎಸ್ಕೇಪ್!

ಈ  ನಟಿ ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾರೆ. ಇತ್ತ ನಟಿಯ ಕುಟುಂಬ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಯತ್ನ ಮಾಡಿದೆ.ಚಿಕಿತ್ಸೆ ಫಲಕಾರಿಯಾಗದೇ ನಟಿಯ ಅಜ್ಜಿ ಸಾವನ್ನಪ್ಪಿದ್ದಾರೆ. ತಾಯಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ. ಹಾಗಾದರೆ ಏನಿದು ಲವ್ವಿಡವ್ವಿ ಸ್ಟೋರಿ..?

Share this Video
  • FB
  • Linkdin
  • Whatsapp

ಮಂಡ್ಯ(ಜ. 08) ಈ ನಟಿ ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾರೆ. ಇತ್ತ ನಟಿಯ ಕುಟುಂಬ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಯತ್ನ ಮಾಡಿದೆ.

ಕೆಜಿಎಫ್ ಸಂಭಾವನೆ ರಿವೀಲ್ ಮಾಡಿದ ಯಶ್

ಚಿಕಿತ್ಸೆ ಫಲಕಾರಿಯಾಗದೇ ನಟಿಯ ಅಜ್ಜಿ ಸಾವನ್ನಪ್ಪಿದ್ದಾರೆ. ತಾಯಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ. ಹಾಗಾದರೆ ಏನಿದು ಲವ್ವಿಡವ್ವಿ ಸ್ಟೋರಿ..?

Related Video