ಬಾರ್ ಗರ್ಲ್‌ನೊಂದಿಗೆ ಭರತ್ ಲವ್ವಿ ಡವ್ವಿ, ರೌಡಿಯ ಬಿಂದಾಸ್ ಲೈಫ್!

ಎನ್‌ ಕೌಂಟರ್‌ಗೆ ಬಲಿಯಾದ ರೌಡಿ ಶೀಟರ್ ಭರತ್ ರಾಜ್/ ಪೊಲೀಸರ ಮೇಲೆ ಅಟ್ಯಾಕ್ ಮಾಡ್ತಿದ್ದ/ ಬಾಋf ಗರ್ಲ್ ನೊಂದಿಗೆ ಲವ್ವಿ ಡವ್ವಿ/ ಪ್ರಾಣ ಭಯದಿಂದ ಉತ್ತರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದ

Share this Video
  • FB
  • Linkdin
  • Whatsapp

ಬೆಂಗಳೂರು(ಫೇ. 27) ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ರೌಡಿ ಭರತ್ ಇತಿಹಾಸ ಒಂದೊಂದೆ ಆಗಿ ತೆರೆದುಕೊಳ್ಳುತ್ತಿದೆ. ಇದೇ ರೌಡಿ ಭರತ ಉತ್ತರ ಪ್ರದೇಕ್ಕೆ ಹಾರಿದ್ದಕ್ಕೆ ಬಾರ್ ಗರ್ಲ್ ಒಬ್ಬಳು ಕಾರಣ!

ನಾನೇ ನಂಬರ್ 1 ಎಂದು ಮೆರೆಯುತ್ತಿದ್ದ ರೌಡಿ ಫಿನಿಶ್!

ಬಾರ್ ಗರ್ಲ್ ಜೊತೆ ಭರತ್ ಗೆ ಲವ್ ಇತ್ತು. ಬನಶಂಕರಿ ಯಲ್ಲಿ ಬರ್ತ್ ಡೆ ಪಾರ್ಟಿ ವೇಳೆ ಭರತನನ್ನ ಬಂಧಿಸಲು ಹೋದಾಗ ಪೊಲೀಸರ ಕಾರಿಗೆ ಗುದ್ದಿ ಎಸ್ಕೇಪ್ ಆಗಿದ್ದ. ಆಗ ಪ್ರೀಯಕರ ರೌಡಿ ಭರತನನ್ನ ಪೊಲೀಸರು ಶೂಟೌಟ್ ಮಾಡ್ತಾರೆಂದು ಉತ್ತರ ಪ್ರದೇಶಕ್ಕೆ ಪ್ರಿಯತಮೆ ಕರೆದುಕೊಂಡು ಹೋಗಿದ್ದಳು. ತನಿಖೆ ನಡೆಸಲು ಉತ್ತರ ಪ್ರದೇಶಕದಕ್ಕೆ ಹೋಗಿದ್ದಾಗ ಅಲ್ಲಿ ಪೊಲೀಸರ ಮೇಲೆಯೇ ದಾಳಿ ಮಾಡಲು ಭರತ್ ಮುಂದಾಗಿದ್ದ.

Related Video