Rameshwaram Cafe Blast: ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಉಗ್ರನ ಬಂಧನ: ಉ. ಭಾರತದಲ್ಲಿ ಅರೆಸ್ಟ್‌ ಮಾಡಿದ NIA ಅಧಿಕಾರಿಗಳು

ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಬಂಧನ
ಮುಸಾವೀರ್ ಶಾಜೀನ್ ಹುಸೇನ್ ಬಂಧಿಸಿದ ಎನ್ಐಎ 
ಉತ್ತರ ಭಾರತದಲ್ಲಿ NIA ಅಧಿಕಾರಿಗಳಿಂದ ಬಂಧನ
 

Share this Video
  • FB
  • Linkdin
  • Whatsapp

ರಾಮೇಶ್ವರಂ ಕೆಫೆಗೆ ಬಾಂಬ್( Rameshwaram Cafe Blast) ಇಟ್ಟಿದ್ದ ಉಗ್ರನ ಬಂಧನ ಮಾಡಲಾಗಿದೆ. ಉಗ್ರ ಮುಸಾವೀರ್ ಶಾಜೀನ್ ಹುಸೇನ್(Musaveer Shazeen Hussain) ಅರೆಸ್ಟ್ ಆಗಿದ್ದಾನೆ. ಉತ್ತರ ಭಾರತದಲ್ಲಿ NIA ಅಧಿಕಾರಿಗಳಿಂದ ಬಂಧನ ಮಾಡಲಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಈತ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಮುಸಾವೀರ್ ಶಾಜೀನ್ ಹುಸೇನ್‌ನನ್ನು ಬಂಧಿಸಲಾಗಿದೆ. ಮಾ.1ರಂದು ರಾಮೇಶ್ವರ್ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ. ತೀರ್ಥಹಳ್ಳಿಯ ಉಗ್ರ ಮುಸಾವೀರ್ ಶಾಜೀನ್ ಹುಸೇನ್ ಅರೆಸ್ಟ್ ಆಗಿದ್ದಾನೆ. 

ಇದನ್ನೂ ವೀಕ್ಷಿಸಿ:  Karjol V/S Chandrappa: ಚಿತ್ರದುರ್ಗ ಕ್ಷೇತ್ರ ಉಳಿಸಿಕೊಳ್ಳುತ್ತಾ ಕೇಸರಿ ಪಡೆ? ಕಾರಜೋಳ V/S ಚಂದ್ರಪ್ಪ ಯಾರಿಗೆ ಗೆಲುವಿನ ಹಾರ?

Related Video