Asianet Suvarna News Asianet Suvarna News

ಅಷ್ಟಕ್ಕೂ ಪ್ರಶಾಂತ್ ಸಂಜನಾ ಹೆಸರೇ ಹೇಳಲು ಮೂಲ ಕಾರಣವೇನು?

ಸಿಸಿಬಿ ಕಚೇರಿಯಲ್ಲಿ ಹೈಫೈ ಸಂಜನಾ ಹೈಡ್ರಾಮಾ!/ ನಟಿ ರಾಗಿಣಿ ನಂತರ ನಟಿ ಸಂಜನಾ ಬಂಧನ/ ಪ್ರಶಾಂತ್ ಸಂಬರಗಿ ವಿರುದ್ಧ ಆರೋಪ/ ಅವರ ಮೇಲೆಯೂ ಕೇಸು ಹಾಕಿ

ಬೆಂಗಳೂರು(ಸೆ. 08)  ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಮತ್ತೆ ಮತ್ತೆ ಸಿಡಿದಿದ್ದಾರೆ. ತಮ್ಮ ಈ ಸ್ಥಿತಿಗೆ ಪ್ರಶಾಂತ್ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಮಾತು ಕೇಳಿ ಸಂಜನಾ ಥಂಡಾ!

ನನಗೂ, ಈ ಡ್ರಗ್ಸ್ ಕೇಸ್ ಗೂ ಸಂಬಂಧ ಇಲ್ಲ. ಪ್ರಶಾಂತ್ ಅವರ ಮೇಲೆಯೂ ಕೇಸು ಹಾಕಿ ಎಂದು  ಹೇಳುತ್ತಿದ್ದಾರೆ. ಹಾಗಾದರೆ ಇದಕ್ಕೆ ಪ್ರಶಾಂತ್ ಏನು ಹೇಳುತ್ತಾರೆ?