ಸಿಸಿಬಿ ದಾಳಿಯಿಂದ ನಟಿ ಕಾಲ್ಕೆಳಗೆ ಭೂಕಂಪನ; ಅಧಿಕಾರಿಗಳ ಮಾತು ಕೇಳಿ ಥಂಡಾ ಹೊಡೆದ ಸಂಜನಾ!

ಇಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾಗೆ ಶಾಕ್ ನೀಡಿದ್ದಾರೆ.  ಮನೆ ಮೇಲೆ ಸಿಸಿಬಿ ದಾಳಿ ಮಾಡುತ್ತಿದ್ದಂತೆ ಸಂಜನಾ ಗಾಬರಿಯಾಗಿದ್ದಾರೆ. ಅಧಿಕಾರಿಗಳ ಮೇಲೆ ಕಿರುಚಾಡಿದ್ದಾರೆ.  'ನನ್ನ ವಿರುದ್ಧ ಏನ್ ಸಾಕ್ಷಿಯಿದೆ'? ಎಂದು ಪ್ರಶ್ನಿಸಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 08): ಇಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾಗೆ ಶಾಕ್ ನೀಡಿದ್ದಾರೆ. ಮನೆ ಮೇಲೆ ಸಿಸಿಬಿ ದಾಳಿ ಮಾಡುತ್ತಿದ್ದಂತೆ ಸಂಜನಾ ಗಾಬರಿಯಾಗಿದ್ದಾರೆ. ಅಧಿಕಾರಿಗಳ ಮೇಲೆ ಕಿರುಚಾಡಿದ್ದಾರೆ. 'ನನ್ನ ವಿರುದ್ಧ ಏನ್ ಸಾಕ್ಷಿಯಿದೆ'? ಎಂದು ಪ್ರಶ್ನಿಸಿದ್ಧಾರೆ. 

Add Asianetnews Kannada as a Preferred SourcegooglePreferred

ಆದರೆ ಅಧಿಕಾರಿಗಳು ಇವ್ಯಾವುದಕ್ಕೂ ಉತ್ತರ ನೀಡಿಲ್ಲ. 'ನೀವು ಕಚೇರಿಗೆ ಬನ್ನಿ. ಅಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ' ಎಂದಿದ್ದಾರೆ. ಅದಕ್ಕೆ ಒಪ್ಪದ ಸಂಜನಾ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

ಸಂಜನಾಗೆ 'ಡ್ರಗ್ಸ್' ಸಂಕಷ್ಟ, ಮನೆ ಮೇಲೆ ದಾಳಿ, ನಟಿ ಸಿಸಿಬಿ ವಶಕ್ಕೆ..!

Related Video