Asianet Suvarna News Asianet Suvarna News

ಸಂಜನಾ ಮದುವೆ ಹಿಂದೆ ಇನ್ನೊಂದು ಮಾಫಿಯಾ; ಡ್ರಗ್‌ ಮಾಫಿಯಾಗೆ ಇನ್ನೊಂದು ಟ್ವಿಸ್ಟಾ?

ಡ್ರಗ್ ವಿಚಾರಣೆಗಿಂತ ಹೆಚ್ಚಾಗಿ ನಟಿ ಸಂಜನಾಗೆ ಮುಸ್ಲಿಂ ಹುಡುಗನ ಜೊತೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈಗ ಇನ್ನೊಂದು ಬಾಂಬ್ ಸಿಡಿಸಿದ್ದಾರೆ ಪ್ರಮೋದು ಮುತಾಲಿಕ್. ಸಂಜನಾ ಮದುವೆ ಹಿಂದೆ ಇನ್ನೊಂದು ಮಾಫಿಯಾ ಇದೆ. ಲವ್ ಜಿಹಾದ್ ಇಲ್ಲಿ ಕೆಲಸ ಮಾಡಿದೆ ಎಂದು ಮುತಾಲಿಕ್ ಆರೋಪಿಸಿದ್ಧಾರೆ. 

ಬೆಂಗಳೂರು (ಸೆ. 12): ಡ್ರಗ್ ವಿಚಾರಣೆಗಿಂತ ಹೆಚ್ಚಾಗಿ ನಟಿ ಸಂಜನಾಗೆ ಮುಸ್ಲಿಂ ಹುಡುಗನ ಜೊತೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈಗ ಇನ್ನೊಂದು ಬಾಂಬ್ ಸಿಡಿಸಿದ್ದಾರೆ ಪ್ರಮೋದು ಮುತಾಲಿಕ್. ಸಂಜನಾ ಮದುವೆ ಹಿಂದೆ ಇನ್ನೊಂದು ಮಾಫಿಯಾ ಇದೆ. ಲವ್ ಜಿಹಾದ್ ಇಲ್ಲಿ ಕೆಲಸ ಮಾಡಿದೆ ಎಂದು ಮುತಾಲಿಕ್ ಆರೋಪಿಸಿದ್ಧಾರೆ. 

ಡ್ರಾಮಾ ಮಾಡಲು ಹೋಗಿ ಸಿಕ್ಕಾಕ್ಕೊಂಡ ಮಾದಕ ರಾಣಿಯರು; ಇದು ಶೂಟಿಂಗ್ ಅಲ್ಲ ಕಣ್ರಮ್ಮೋ!

ಭೂಗತ ಲೋಕದ ಡಾನ್ ದಾವೂಡ್ ಇಬ್ರಾಹಿಂ ಭಾರತೀಯ ನಟಿಯರ ಮೇಲೆ ಹಿಡಿತ ಹೊಂದಿದ್ದಾನೆ. ಚಿತ್ರರಂಗದಲ್ಲಿ ಜಿಹಾದ್ ನಡೆಯುತ್ತಿದೆ. ಪತಿ ಅಜೀಜ್‌ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ವಿಚಾರ ಹೊರ ಬರುತ್ತದೆ' ಎಂದು ಆರೋಪಿಸಿದ್ದಾರೆ. 

Video Top Stories