ಡ್ರಾಮಾ ಮಾಡಲು ಹೋಗಿ ಸಿಕ್ಕಾಕ್ಕೊಂಡ ಮಾದಕ ರಾಣಿಯರು; ಇದು ಶೂಟಿಂಗ್ ಅಲ್ಲ ಕಣ್ರಮ್ಮೋ!

ನಟಿ ಸಂಜನಾ- ರಾಗಿಣಿ ಸಿಸಿಬಿ ವಿಚಾರನೆಯನ್ನು ಸಿನಿಮಾ ಶೂಟಿಂಗ್ ಅಂದುಕೊಂಡಿದ್ದಾರೋ ಅಥವಾ ಗಂಭೀರವಾಗಿ ಪರಿಗಣಿಸಿದ್ದಾರೋ ಎಂದು ಅನುಮಾನ ಬರುವಂತೆ ನಡೆದುಕೊಳ್ಳುತ್ತಿದ್ಧಾರೆ. ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಲು ಸಂಜನಾ ಕಿರಿಕ್ ತೆಗೆದು ವೈದ್ಯರಿಗೆ ಕಿರಿಕಿರಿ ಮಾಡಿದ್ದರು. ರಾಗಿಣಿ ತಾನೂ ಏನೂ ಕಮ್ಮಿಯಿಲ್ಲ ಎಂಬಂತೆ ಖತರ್‌ನಾಕ್ ಐಡಿಯಾ ಮಾಡಲು ಸಿಕ್ಕಿ ಹಾಕಿಕೊಂಡು ಬಿದ್ದಿದ್ದಾಳೆ. 

First Published Sep 12, 2020, 12:19 PM IST | Last Updated Sep 12, 2020, 12:19 PM IST

ಬೆಂಗಳೂರು (ಸೆ. 12): ನಟಿ ಸಂಜನಾ- ರಾಗಿಣಿ ಸಿಸಿಬಿ ವಿಚಾರನೆಯನ್ನು ಸಿನಿಮಾ ಶೂಟಿಂಗ್ ಅಂದುಕೊಂಡಿದ್ದಾರೋ ಅಥವಾ ಗಂಭೀರವಾಗಿ ಪರಿಗಣಿಸಿದ್ದಾರೋ ಎಂದು ಅನುಮಾನ ಬರುವಂತೆ ನಡೆದುಕೊಳ್ಳುತ್ತಿದ್ಧಾರೆ. ಡೋಪಿಂಗ್ ಟೆಸ್ಟ್ ಮಾಡಿಸಿಕೊಳ್ಳಲು ಸಂಜನಾ ಕಿರಿಕ್ ತೆಗೆದು ವೈದ್ಯರಿಗೆ ಕಿರಿಕಿರಿ ಮಾಡಿದ್ದರು. ರಾಗಿಣಿ ತಾನೂ ಏನೂ ಕಮ್ಮಿಯಿಲ್ಲ ಎಂಬಂತೆ ಖತರ್‌ನಾಕ್ ಐಡಿಯಾ ಮಾಡಲು ಸಿಕ್ಕಿ ಹಾಕಿಕೊಂಡು ಬಿದ್ದಿದ್ದಾಳೆ. ಕೊನೆಗೆ ತನಿಖಾ ತಂಡ ಆಕೆಗೆ ಎಚ್ಚರಿಕೆ ನೀಡಿ ಮೂತ್ರವನ್ನೇ ಪಡೆದಿದ್ದಾರೆ. 

ಕೇವಲ ನಟಿಯರು ಅರೆಸ್ಟ್: ಪ್ರಕರಣದ A1 ಆರೋಪಿಯೇ ಇನ್ನೂ ಬಂಧನವಾಗಿಲ್ಲ..!

ಸಿಸಿಬಿ ಅಧಿಕಾರಿಗಳು ಡಿಜಿಟಲ್ ಸಾಕ್ಷ್ಯವನ್ನು ಮುಂದಿಟ್ಟರೂ ಆರೋಪಿಗಳು ಮಾತ್ರ ಯಾವ ವಿಚಾರವನ್ನೂ ಬಾಯಿ ಬಿಡುತ್ತಿಲ್ಲ. ಹಾಗಾಗಿ ಸಿಸಿಬಿ ಡೋಪಿಂಗ್ ಟೆಸ್ಟ್‌ಗೆ ಮುಂದಾಗಿದೆ. ಇದರಿಂದ ಯಾರೂ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ..!

Video Top Stories