Asianet Suvarna News Asianet Suvarna News
breaking news image

ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬರೋದ್ಯಾವಾಗ..? ಸಂಸದರ ಬಂಧನ ಯಾವಾಗ..?

ಏ.21ರಂದು ಪ್ರಜ್ವಲ್ ವಿಡಿಯೋ ಪೆನ್‌ಡ್ರೈವ್ ಸಂಚಲನ..!
ಏ.26ರಂದು ಮತದಾನ ಮಾಡಿ ವಿದೇಶಕ್ಕೆ ಹಾರಿದ ಪ್ರಜ್ವಲ್
ಏ.28ರಂದು ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್‌ಐಆರ್‌
 

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ(Prajwal Revanna obscene video case) ಸಂಬಂಧಿಸಿದಂತೆ ನಾಪತ್ತೆಯಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಪ್ರಜ್ವಲ್ ಪತ್ತೆಯಾಗಿಲ್ಲ. ಆರೋಪಿ ಪ್ರಜ್ವಲ್ ವಿದೇಶದಿಂದ ಬರೋದ್ಯಾವಾಗ..? ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಬಂಧನ ಯಾವಾಗ..? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ. SIT ಅಧಿಕಾರಿಗಳಿಗೆ ಈ ಪೆನ್‌ಡ್ರೈವ್‌ ಪ್ರಕರಣ(Pendrive case) ಸವಾಲಾಗಿದೆ. ಎಚ್‌ಡಿಕೆ(HD Kumaraswamy), ಎಚ್‌ಡಿಡಿ(HD Devegowda) ಮಾತಿಗೂ ಪ್ರಜ್ವಲ್‌ ರೇವಣ್ಣ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಿರೋದು SITಗೆ ಸವಾಲಾಗಿದೆ. ಪ್ರಜ್ವಲ್ ವಿಚಾರದಲ್ಲಿ ಮೈತ್ರಿ, ಕಾಂಗ್ರೆಸ್ ನಡುವೆ ಮಾತಿನ ಸಮರ ಸಹ ಜೋರಾಗಿದೆ. 

ಇದನ್ನೂ ವೀಕ್ಷಿಸಿ:  ಲಾಂಗ್‌ ಹಿಡಿದು ನಡುರಸ್ತೆಯಲ್ಲೇ ಯುವಕರ ಅಟ್ಟಹಾಸ: ಮಾರಕಾಸ್ತ್ರ ಪ್ರದರ್ಶನ ಕಂಡು ಬೆಚ್ಚಿಬಿದ್ದ ಜನ!

Video Top Stories