ಪ್ರಜ್ವಲ್ ಬಳಸಲು ಮುಂದಾದ ಶೆನ್ಜೆನ್ ವೀಸಾ ವಿಶೇಷತೆ ಏನು..? ಪಾಸ್‌ಪೋರ್ಟ್‌ ರದ್ದು..ಕಾನೂನು ಏನ್ ಹೇಳುತ್ತೆ..?

ಪ್ರಜ್ವಲ್ ಪಾಸ್ಪೋರ್ಟ್ ರದ್ದು ಬಗ್ಗೆ ವಿದೇಶಾಂಗ ಇಲಾಖೆ ಹೇಳಿದ್ದೇನು..? 
ಪಾಸ್ಪೋರ್ಟ್ ರದ್ದಾಗದಿದ್ದರೆ 21 ದೇಶದಲ್ಲಿ 90 ದಿನ ವಾಸ ಮಾಡ್ಬಹುದು
ಶೆನ್ಜೆನ್ ವೀಸಾ ಎಂದರೇನು..? ಎಷ್ಟು ದೇಶ ಫ್ರೀಯಾಗಿ ಸುತ್ತಬಹುದು..?

Share this Video
  • FB
  • Linkdin
  • Whatsapp

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ(Prajwal Revanna obscene video case) ದಾಖಲಾಗುತ್ತಿದ್ದಂತೆ ಭಾರತ ಬಿಟ್ಟು ಪರಾರಿಯಾಗಿ ಹಲವಾರು ದಿನಗಳೇ ಕಳೆದು ಹೋಗಿವೆ. ಎಲ್ಲಿದ್ದಾನೆ ಹೇಗಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು (Devegowda) ಪತ್ರವನ್ನು ಬರೆದು ತನಿಖೆಗೆ ಹಾಜರಾಗುವಂತೆ ಸೂಚಸಿದ್ದಾರೆ. ಹೀಗಿದ್ದರೂ ಪ್ರಜ್ವಲ್‌ ರೇವಣ್ಣ ಮಾತ್ರ ವಿದೇಶದಿಂದ ಭಾರತಕ್ಕೆ ಬಂದಿಲ್ಲ. ಇನ್ನೂ ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್‌(Passport) ರದ್ಧತಿಗೆ ವಿದೇಶಾಂಗ ಇಲಾಖೆಗೆ ಪತ್ರವನ್ನು ಬರೆಯಲಾಗಿದ್ದು, ಈ ಕಾರ್ಯ ಕೂಡ ಇದೀಗ ನಡೆಯುತ್ತಿದೆ. ಒಂದು ವೇಳೆ ಪಾಸ್‌ಪೋರ್ಟ್‌ ರದ್ದಾಗದಿದ್ದರೇ, 21 ದೇಶದಲ್ಲಿ 90 ದಿನ ವಾಸ ಮಾಡಬಹುದಾಗಿದೆ.

ಇದನ್ನೂ ವೀಕ್ಷಿಸಿ: ಹೆಚ್ಚಾಗ್ತಿದೆಯಾ ಮಕ್ಕಳ ಕ್ರೈಂ? ಬಾಲಾಪರಾಧಿಗಳಿಗೆ ಏನು ಶಿಕ್ಷೆ? 6 ಮಕ್ಕಳ ಕ್ರೈಂ..ಒಂದೊಂದು ಪ್ರಕರಣಕ್ಕೂ ರೋಚಕ ತಿರುವು..!

Related Video