ಡ್ರಗ್ ಕೇಸ್‌ ಕಿಂಗ್‌ ಪಿನ್ ವೀರೇನ್ ಖನ್ನಾಗೆ ಮತ್ತೊಂದು ಶಾಕ್, ಈಗ ಈತ ಬಾಯಿ ಬಿಡ್ಲೆ ಬೇಕು

ಡ್ರಗ್ ಆರೋಪಿಗಳಿಂದ ಸಿಸಿಬಿ ಬೇರೆ ಬೇರೆ ರೀತಿಯಲ್ಲಿ ಬಾಯಿ ಬಿಡಿಸುತ್ತಿದೆ. ಕಿಂಗ್ ಪಿನ್ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ ಅಂದರೆ ಸುಳ್ಳು ಪತ್ತೆ ಮಾಡಲು ಮಾಡುವ ಟೆಸ್ಟ್‌ ಗೆ ಸಿಸಿಬಿ ಮುಂದಾಗಿದೆ. ಕೋರ್ಟ್‌ನಿಂದ ಅನುಮತಿಯನ್ನೂ ಪಡೆದಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 02): ಡ್ರಗ್ ಆರೋಪಿಗಳಿಂದ ಸಿಸಿಬಿ ಬೇರೆ ಬೇರೆ ರೀತಿಯಲ್ಲಿ ಬಾಯಿ ಬಿಡಿಸುತ್ತಿದೆ. ಕಿಂಗ್ ಪಿನ್ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ ಅಂದರೆ ಸುಳ್ಳು ಪತ್ತೆ ಮಾಡಲು ಮಾಡುವ ಟೆಸ್ಟ್‌ ಗೆ ಸಿಸಿಬಿ ಮುಂದಾಗಿದೆ. ಕೋರ್ಟ್‌ನಿಂದ ಅನುಮತಿಯನ್ನೂ ಪಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Big Exclusive; ಇಷ್ಟು ಸಾಕು ಸಂಜನಾ- ರಾಗಿಣಿ ಬಚಾವಾಗಲು, ಸಿಸಿಬಿಯ ಮಹಾ ಎಡವಟ್ಟು!

ಪೆಡ್ಲರ್‌ಗಳ ಬಗ್ಗೆ, ಮೊಬೈಲ್ ಪಾಸ್‌ವರ್ಡ್‌ ಬಗ್ಗೆ ವೀರೆನ್ ಖನ್ನಾ ಬಾಯಿ ಬಿಡುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹಾಗಾಗಿ ಸಿಸಿಬಿ ಪಾಲಿಗ್ರಾಫ್ ಟೆಸ್ಟ್ ಮಾಡಿಸಲು ಅಹಮದಾಬಾದ್‌ಗೆ ಕರೆದೊಯ್ಯಲಿದೆ. ಈ ಟೆಸ್ಟ್‌ನಲ್ಲಿ ಆತ ಸತ್ಯ ಬಾಯಿ ಬಿಡಲೇಬೇಕಾಗುತ್ತದೆ! ಇದು ಹೇಗೆ ನಡೆಯುತ್ತಿದೆ? ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

Related Video