
Big exclusive; ಇಷ್ಟು ಸಾಕು ಸಂಜನಾ-ರಾಗಿಣಿ ಬಚಾವಾಗಲು, ಸಿಸಿಬಿಯ ಮಹಾ ಎಡವಟ್ಟು!
ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸು/ ಸಿಸಿಬಿಯಿಂದ ಎಡವಟ್ಟು/ ಸುವರ್ಣ ನ್ಯೂಸ್ ನಲ್ಲಿ ಸ್ಫೋಟಕ ಸುದ್ದಿ/ ಸಿಸಿಬಿ ಮಾಡಿದ ಅತಿದೊಡ್ಡ ಎಡವಟ್ಟು
ಬೆಂಗಳೂರು(ಅ. 02) ಡ್ರಗ್ಸ್ ಕೇಸಿಗೆ ಸಮಬಂಧಿಸಿ ನಾಲ್ಕು ಇಲಾಖೆಗಳು ತನಿಖೆ ನಡೆಸುತ್ತಿವೆ. ಆದರೆ ಈ ತನಿಖೆಯೇ ಕೇಸನ್ನು ದಾರಿ ತಪ್ಪಿಸುತ್ತಿದೆ ಎಂಬ ಅನುಮಾನ ಬರುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಡ್ಡಿ ವ್ಯವಹಾರ ಮಾಡುತ್ತಿದ್ದಳಾ ಸಂಜನಾ
ಸಂಜನಾ ಮತ್ತು ರಾಗಿಣಿ ಡ್ರಗ್ಸ್ ಕೇಸನಿನಿಂದ ಬಚಾವಾಗಿಬಿಡತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಸಿಸಿಬಿಯ ಒಂದು ದೊಡ್ಡ ಎಡವಟ್ಟು...