ಮಾದಕ ಕನ್ಯೆಯ ಹಿಂದೆ ಬಿದ್ದಿದ್ದೇಕೆ ಸ್ಟಾರ್ ನಟಿಯರು?

ಇತ್ತೀಚಿಗೆ ಎನ್‌ಸಿಬಿ ಬಲೆಗೆ ಬಿದ್ದಿದ್ದ ಕನ್ನಡ ಚಲನಚಿತ್ರ ರಂಗಕ್ಕೆ ಡ್ರಗ್ಸ್‌ ಪೂರೈಸುತ್ತಿದ್ದ ಎನ್ನಲಾದ ಜಾಲದ ಕಿಂಗ್‌ಪಿನ್‌ ಅನಿಕಾ ಜತೆ ಖ್ಯಾತ ನಟರು, ಸಂಗೀತ ನಿರ್ದೇಶಕರು ಹಾಗೂ ಪ್ರಭಾವಿ ಪತ್ರಕರ್ತನ ಸಂಬಂಧಿಯೂ ಆಗಿರುವ ನಟ ಸೇರಿದಂತೆ ಕೆಲವರು ನಿರಂತರ ಮೊಬೈಲ್‌ ಸಂಪರ್ಕದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ. 30): ಇತ್ತೀಚಿಗೆ ಎನ್‌ಸಿಬಿ ಬಲೆಗೆ ಬಿದ್ದಿದ್ದ ಕನ್ನಡ ಚಲನಚಿತ್ರ ರಂಗಕ್ಕೆ ಡ್ರಗ್ಸ್‌ ಪೂರೈಸುತ್ತಿದ್ದ ಎನ್ನಲಾದ ಜಾಲದ ಕಿಂಗ್‌ಪಿನ್‌ ಅನಿಕಾ ಜತೆ ಖ್ಯಾತ ನಟರು, ಸಂಗೀತ ನಿರ್ದೇಶಕರು ಹಾಗೂ ಪ್ರಭಾವಿ ಪತ್ರಕರ್ತನ ಸಂಬಂಧಿಯೂ ಆಗಿರುವ ನಟ ಸೇರಿದಂತೆ ಕೆಲವರು ನಿರಂತರ ಮೊಬೈಲ್‌ ಸಂಪರ್ಕದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.

ಚಲನಚಿತ್ರಗಳ ಬಿಡುಗಡೆ ಹಾಗೂ ಯಶಸ್ವಿ ಪ್ರದರ್ಶನದ ಸೇರಿದಂತೆ ಕನ್ನಡ ಚಲನಚಿತ್ರ ರಂಗದವರು ಆಯೋಜಿಸಿದ್ದ ಕೆಲವು ಔತಣಕೂಟಗಳಿಗೆ ಅನಿಕಾ ಕಾಯಂ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಳು. ಆ ಪಾರ್ಟಿಗಳಿಗೆ ಸಂಗೀತ ನಿರ್ದೇಶಕರು, ನಟಿಯರು ಹಾಗೂ ನಟರು ಸೇರಿದಂತೆ ಹಲವರು, ಆಕೆಯಿಂದ ಮಾದಕ ವಸ್ತುವಿನ ರುಚಿ ಸವಿಯುವಂತಾಗುತ್ತಿತ್ತು. ಕೆಲವು ನಟರ ಖಾಸಗಿ ಪಾರ್ಟಿಗಳಲ್ಲಿ ಸಹ ಆಕೆ ಹಾಜರಿ ಇರುತ್ತಿತ್ತು. ಈ ವೇಳೆ ಸರಾಗವಾಗಿ ಡ್ರಗ್ಸ್‌ ದಂಧೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ತನಿಖೆಗೆ ಸಿದ್ಧ, ನನ್ನ ರಕ್ತದಲ್ಲಿ ಸಂಗೀತ ಬಿಟ್ಟರೆ ಬೇರೆನೂ ಸಿಗಲ್ಲ: ರಘು ದೀಕ್ಷಿತ್

Related Video