ಹಿಂದಿ ಟೀಚರ್ ಕಥೆ ಮುಗಿಸಿದ ಬಿಜೆಪಿ ಮುಖಂಡ, 6 ತಿಂಗ್ಳು ನಾಟಕವಾಡಿದ್ಲು ಕಿಲ್ಲರ್ ಕೌನ್ಸಿಲರ್!
ಅವಳು ವಿಧವೆ... ಇಬ್ಬರು ಮಕ್ಕಳನ್ನ ಓದಿಸಿ ದೊಡ್ಡವರನ್ನಾಗಿ ಮಾಡಿದ್ಲು. ಹೊಟೆ ಪಾಡಿಗೆ ಶಾಲೆಯೊಂದ್ರಲ್ಲಿ ಟೀಚಿಂಗ್ ಕೆಲಸ ಮಾಡಿಕೊಂಡಿದ್ದಳು. ಆದ್ರೆ ಇಬ್ಬರು ಮಕ್ಕಳು ಒಂದೊಂದು ಕಾರಣಕ್ಕೆ ತಾಯಿಯಿಂದ ದೂರವಾದ ಮೇಲೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ಲು. ಹೀಗೆ ಒಂಟಿ ಜೀವನ ನಡೆಸುತ್ತಿದ್ದ ಟೀಚರ್ ಅವತ್ತು ತನ್ನದೆ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ಲು.
ಮೈಸೂರು, (ಆಗಸ್ಟ್. 07): ಅವಳು ವಿಧವೆ... ಇಬ್ಬರು ಮಕ್ಕಳನ್ನ ಓದಿಸಿ ದೊಡ್ಡವರನ್ನಾಗಿ ಮಾಡಿದ್ಲು. ಹೊಟೆ ಪಾಡಿಗೆ ಶಾಲೆಯೊಂದ್ರಲ್ಲಿ ಟೀಚಿಂಗ್ ಕೆಲಸ ಮಾಡಿಕೊಂಡಿದ್ದಳು. ಆದ್ರೆ ಇಬ್ಬರು ಮಕ್ಕಳು ಒಂದೊಂದು ಕಾರಣಕ್ಕೆ ತಾಯಿಯಿಂದ ದೂರವಾದ ಮೇಲೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ಲು. ಹೀಗೆ ಒಂಟಿ ಜೀವನ ನಡೆಸುತ್ತಿದ್ದ ಟೀಚರ್ ಅವತ್ತು ತನ್ನದೆ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ಲು.
ತನ್ನ ಕಾಮದ ತೀಟೆಗೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ
ಆರಂಭದಲ್ಲಿ ಅದು ಆತ್ಮಹತ್ಯೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಅನುಮಾನದಿಂದಲೇ ತನಿಖೆ ಆರಂಬಿಸಿದ್ದ ಪೊಲೀಸರು ಬರೊಬ್ಬರಿ 6 ತಿಂಗಳ ನಂತರ ಆಕೆಯ ಸಾವಿಗೆ ಕಾರಣವನ್ನ ಹುಡುಕಿದ್ದಾರೆ. ಅವಳನ್ನ ಕತ್ತು ಹಿಸುಕಿ ಕೊಂದಿದ್ರು ಹಂತಕರು. ಆದ್ರೆ ಆ ಹಂತಕರ ಪಡೆಯಲ್ಲಿ ಬಿಜೆಪಿ ಕೌನ್ಸಿಲರ್ ಕೂಡ ಇದ್ದಿದ್ದು ಎಲ್ಲರನ್ನ ಬೆಚ್ಚಿಬೀಳಿಸಿತ್ತು. ಹೀಗೆ ಕೌನ್ಸಿಲರ್ ಒಬ್ಬಳು ಟೀಚರ್ನ ಕಥೆ ಮುಗಿಸಿದ ಕಥೆಯೇ ಇವತ್ತಿನ ಎಫ್.ಐ.ಆರ್....