
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಸಖರಾಯಪಟ್ಟಣದ ಗ್ರಾಮ ಪಂಚಾಯ್ತಿ ಸದಸ್ಯ 38 ವರ್ಷದ ಗಣೇಶ್ ಗೌಡ ಹತ್ಯೆಯಾಗಿದ್ದು ಸಖರಾಯಪಟ್ಟಣದಲ್ಲಿ ನೀರವ ಮೌನ ಆವರಿಸಿಬಿಟ್ಟಿದೆ. ಇನ್ನೂ ಈ ಗಣೇಶ್ ಗೌಡ ಹತ್ಯೆ ಕೇಸ್ನಲ್ಲಿ ಬಜರಂಗದಳದ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಆತ ಕಾಂಗ್ರೆಸ್ ನ ನಿಷ್ಟಾವಂತ ಕಾರ್ಯಕರ್ತ.. ಅಲ್ಲದೆ ಕೇವಲ 38 ವರ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯನ ಆಗಿದ್ದ ಆತ ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಗೆ ತಯಾರಿಯನ್ನು ಸಹ ನಡೆಸುತ್ತಿದ್ದ.. ಭವಿಷ್ಯದಲ್ಲಿ ದೊಡ್ಡ ಲೀಡರ್ ಆಗ್ಬೇಕು ಅನ್ನೋ ಕನಸನ್ನು ಹೊತ್ತಿದ್ದ ಆತ ಇಂದು ಬೀದಿ ಹೆಣವಾಗಿದ್ದಾನೆ.. ಅದಕ್ಕೆ ಕಾರಣವಾಗಿದ್ದು ದತ್ತ ಜಯಂತಿಯ ಬ್ಯಾನರ್ ತೆರವಿಗೆ ನಡೆದ ಸಣ್ಣ ಗಲಾಟೆ.