ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥ ದೂರು

ಪ್ರಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕನಿಂದ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕಮಲಿ‌ ಧಾರವಾಹಿ ನಿರ್ದೇಶಕ ಅರವಿಂದ್ ‌ಕೌಶಿಕ್ ವಿರುದ್ದ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ. ಕಮಲಿ ಧಾರವಾಹಿಗೆ 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು  ಲಾಭಾಂಶ ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದಾರೆ.

First Published Jan 14, 2020, 11:13 AM IST | Last Updated Jan 14, 2020, 11:15 AM IST

ಬೆಂಗಳೂರು(ಜ. 14)  ಪ್ರಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕನಿಂದ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕಮಲಿಯ ಅಹಂಕಾರಿಯ ನೀವು ನೋಡಿರದ ಪೋಟೋಸ್

ಕಮಲಿ‌ ಧಾರವಾಹಿ ನಿರ್ದೇಶಕ ಅರವಿಂದ್ ‌ಕೌಶಿಕ್ ವಿರುದ್ದ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ. ಕಮಲಿ ಧಾರವಾಹಿಗೆ 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು  ಲಾಭಾಂಶ ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದಾರೆ.