ಕಮಲಿ ಧಾರಾವಾಹಿ ಅಹಂಕಾರಿ ಅನಿಕಾಳ ಗ್ಲಾಮರಸ್‌ ಫೋಟೋಸ್!

First Published 1, Aug 2019, 1:07 PM IST

ಜೀ ಕನ್ನಡ ವಾಹಿನಿಯ 'ಕಮಲಿ' ಧಾರಾವಾಹಿಯ ವಿಲನ್‌ ಅನಿಕಾ ಅಲಿಯಾಸ್‌ ರಚನಾ ಸ್ಮಿತಾ ಫೋಟೋ ಗ್ಯಾಲರಿ...

ಮೂಲತಃ ಬೆಂಗಳೂರಿನವರಾದ ರಚನಾ 17ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದ್ದರು.

ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬುವುದು ರಚನಾ ಕನಸು

'ವಿಂದಿಯಜೂಮ್ ಟಿ' ಆಯೋಜಿಸಿದ್ದ ಮಾಡಲಿಂಗ್ ಸ್ಪರ್ಧೆಯಲ್ಲಿ ಭಾವಹಿಸಿದ್ದಾರೆ

ಮಾಡಲಿಂಗ್ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

'ವರದನಾಯಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.

ವಿಕ್ಟರಿ, ಮೊಂಭತ್ತಿ, ಗೆಸ್ಟ್‌ ಹೌಸ್ ಚಿತ್ರದಲ್ಲಿ ನಟಿಸಿದ್ದಾರೆ.

'ಲೈಫ್‌ ಸೂಪರ್ ಗುರು' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು.

ತೆಲುಗಿನ ಮನಿ ಈಸ್ ಹನಿ, ಇನ್‌ಡೇ ಪಯಾಮ್‌ ಚಿತ್ರದಲ್ಲಿ ನಟಿಸಿದ್ದಾರೆ.

'ಕಮಲಿ' ಧಾರಾವಹಿಯಲ್ಲಿ ಅಹಂಕಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

'Dance Karnataka Dance' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ.

loader