ಆಟೋದಲ್ಲಿ ಬಂದು ಯುವತಿಯ ಐಪೋನ್ ಎಗರಿಸಿಕೊಂಡು ಹೋದ್ರು!

ರಸ್ತೆ ಪಕ್ಕದಲ್ಲಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತ ಇದ್ದರೆ ಅಷ್ಟೆ ಕತೆ/ ನೋಡನೋಡುತ್ತಿದ್ದಂತೆ ಐಪೋನ್ ಎಗಿಸಿದರು/ ಪೋನ್ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ದಾಖಲು/ ಇಬ್ಬರು ಆರೋಪಿಗಳ ಬಂಧನ

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 11) ರಸ್ತೆ ಪಕ್ಕ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತರೆ ಹುಷಾರ್.. ರಸ್ತೆ ಪಕ್ಕ ಐಪೋನ್ ನಲ್ಲಿ ಮಾತನಾಡುತ್ತಿದ್ದ ಯುವತಿ ಮೊಬೈಲ್ ನೋಡ ನೋಡುತ್ತಿದ್ದಂತೆ ಮಂಗಮಾಯವಾಗಿದೆ.

ಕೊನೆಗೂ ಸಿಕ್ಕಿಬಿದ್ದ ನಟೋರಿಯಸ್ ಇಸ್ಮಾಯಿಲ್.. 4 ಗಂಟೆ ಸಿನಿಮೀಯ ಚೇಸಿಂಗ್!

ಕಣ್ಣು ಮುಚ್ಚಿ ಬಿಡುವುದರಲ್ಲಿ ಮೊಬೈಲ್ ಕಳ್ಳತನವಾಗಿರುತ್ತದೆ. ಆಟೋದಲ್ಲಿ ಬಂದು ಐಪೋನ್ ಎಗರಿಸಿ ಪರಾರಿಯಾಗಿದ್ದಾರೆ. 

Related Video