
ಕೊನೆಗೂ ಸಿಕ್ಕಿಬಿದ್ದ ನಟೋರಿಯಸ್ ಇಸ್ಮಾಯಿಲ್.. 4 ಗಂಟೆ ಸಿನಿಮೀಯ ಚೇಸಿಂಗ್!
ಜಯನಗರದ ನಟೋರಿಯಸ್ ಗ್ಯಾಂಗ್ ಗೆ ಗುಂಡೇಟು/ ಬರೋಬ್ಬರಿ ನಾಲ್ಕು ಗಂಟೆ ಚೇಸಿಂಗ್/ ಕೊನೆಗೂ ಸಿಕ್ಕಿಬಿದ್ದ ಗ್ಯಾಂಗ್/ ಹತ್ತು ದಿನದಲ್ಲಿ ಹತ್ತು ಪ್ರಕರಣ
ಬೆಂಗಳೂರು(ಫೆ. 11) ಜಯನಗರ ನಟೋರಿಯಸ್ ಕಳ್ಳ ಇಸ್ಮಾಯಿಲ್ ಗೆ ಗುಂಡೇಟು.. ನಾಲ್ಕು ಗಂಟೆ ಚೇಸ್ ಮಾಡಿ ಕಳ್ಳನಿಗೆ ಗುಂಡೇಟು.. ಕೊನೆಗೂ ಗ್ಯಾಂಗ್ ಅಂದರ್ ಆಗಿದೆ.
ಮಂಗಳೂರು; ರ‍್ಯಾಗಿಂಗ್ ಮಾಡುತ್ತಿದ್ದ 11 ಜನರಿಗೆ ಪೊಲೀಸ್ ಟ್ರೀಟ್‌ಮೆಂಟ್
ಹಾಗಾದರೆ ಈ ಸಿನಿಮೀಯ ಚೇಸ್ ಹೇಗಿತ್ತು.. ಇಸ್ಮಾಯಿಲ್..ಅಜಯ್ ಶರ್ಮಾ.. ವಿಕಾಸ್ ಮಾಡುತ್ತಿದ್ದ ಕೆಲಸ ಏನು? ಸಿಸಿಟಿವಿಯಲ್ಲಿ ಸೆರೆಸಿಕ್ಕ ದೃಶ್ಯಾವಳಿಗಳು ಹೇಳುತ್ತಿರುವ ಕತೆ ಏನು?