Asianet Suvarna News Asianet Suvarna News

ಬಾಂಬಿಟ್ಟದ್ದು ಯಾಕೆ? ತನಿಖೆಯಲ್ಲಿ ಬಾಯ್ಬಿಟ್ಟ ಮಂಗಳೂರು ಬಾಂಬರ್‌

Jan 23, 2020, 12:03 PM IST

ಮಂಗಳೂರು (ಜ.23): ಬುಧವಾರ ರಾತ್ರಿಯಿಡಿ ಮಂಗಳೂರು ಪೊಲೀಸರು ಏರ್ಪೋರ್ಟ್‌ ಬಾಂಬರ್  ಆದಿತ್ಯ ರಾವ್‌ನನ್ನು ವಿಚಾರಣೆ ನಡೆಸಿದ್ದಾರೆ.ವಿಚಾರಣೆಯಲ್ಲಿ  ಶಾಕಿಂಗ್ ವಿಚಾರಗಳನ್ನು ಆದಿತ್ಯ ರಾವ್ ಬಾಯ್ಬಿಟ್ಟಿದ್ಧಾನೆ.

ಇದನ್ನೂ ನೋಡಿ | 'ಕುಮಾರಸ್ವಾಮಿ ಜೀವನವೇ ಒಂದು ಅಣಕು ಪ್ರದರ್ಶನ'...

ತಾನು ಈ ಕೃತ್ಯ ಎಸಗಲು ಕಾರಣ. ಅದಕ್ಕೆ ಮಾಡಿದ ಪೂರ್ವಸಿದ್ಧತೆ ಮುಂತಾದ ವಿಚಾರಗಳನ್ನು ಆತ ಬಾಯ್ಬಿಟ್ಟಿದ್ದಾನೆ. ಇಲ್ಲಿದೆ ಡೀಟೆಲ್ಸ್... 

ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ