Asianet Suvarna News Asianet Suvarna News

'ಕುಮಾರಸ್ವಾಮಿ ಜೀವನವೇ ಒಂದು ಅಣಕು ಪ್ರದರ್ಶನ'

Jan 22, 2020, 5:57 PM IST

ವಿಜಯಪುರ (ಜ.22): ಮಂಗಳೂರು ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಮಾರಸ್ವಾಮಿ  ಹೇಳಿಕೆಗೆ ಬಿಜೆಪಿ ನಾಯಕರು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಎಚ್‌ಡಿಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸರ್ಕಾರದ ವೆಚ್ಚದಲ್ಲೇ HDKಗೆ ಚಿಕಿತ್ಸೆ ಕೊಡಿಸಬೇಕಿದೆ. ಕುಮಾರಸ್ವಾಮಿ ಜೀವನವೇ ಒಂದು ಅಣಕು ರೀತಿ ಇದೆ. ಪಾಕಿಸ್ತಾನದ ಲೀಡರ್ ಮಾತಾಡಿದಂತೆ ಮಾತಾಡಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Video Top Stories