ಇಬ್ಬಿಬ್ಬರ ಜತೆ ಏಕಕಾಲದಲ್ಲಿ ಆಕೆಯ ಲವ್ವಿಡವ್ವಿ! ಇದೊಂದು ಪಕ್ಕಾ ಕಿತ್ತೋದ್ ಲವ್ ಸ್ಟೋರಿ!

ಬಾಯ್ಫ್ರೆಂಡ್ಗೂ ಅಣ್ಣಾ ಅಂತಾರಾ..? ಸಿಕ್ಕಿಬಿದ್ದಾಗ ಮದುವೆ-ಮನೆ-ಮರ್ಡರ್, ರಾಜಿಗೆ ಬಂದವನು ಸ್ನೇಹಿತನಿಗೆ ಚಾಕು ಹಾಕಿದ್ದ..!  ಒಂದೇ ಟೈಂನಲ್ಲಿ ಇಬ್ಬರನ್ನ ಅವಳು ಲವ್ ಮಾಡಿದ್ಲು..! ಮದುವೆಯಾದ್ಮೇಲೂ ಅವನ ಜೊತೆ ಮಾತಾಡೋದನ್ನ ಬಿಟ್ಟಿರಲಿಲ್ಲ..!

Share this Video
  • FB
  • Linkdin
  • Whatsapp

ಬೆಂಗಳೂರು, (ಸೆಪ್ಟೆಂಬರ್.06): ವೀಕ್ಷಕರೇ.... ನಾವು ನೀವೆಲ್ಲಾ ಅದೆಷ್ಟು ಲವ್ ಸ್ಟೋರಿಗಳನ್ನ ಕೇಳಿದ್ದೇವೆ ನೋಡಿದ್ದೇವೆ... ಆದ್ರೆ ಇವತ್ತು ನಾವು ನಿಮಗೊಂದು ಡಿಫರೆಂಟ್ ಲವ್ ಸ್ಟೋರಿಯೊಂದನ್ನ ಹೇಳಲು ಬಂದಿದ್ದೇವೆ. ಇದೊಂಥರ ಕಿತ್ತೋದ್ ಲವ್ ಸ್ಟೋರಿ ಅಂತಲೇ ಹೇಳಬಹುದು. ಆಕೆ ಚೆಂದುಳ್ಳಿ ಚೆಲುವೆ. ಓದು ತಲೆಗೆ ಹೋಗದೇ ಇದ್ರೂ ಎರಡೆರಡು ಬಾರಿ ಪ್ರೀತಿ ಅವಳ ಮನಸಿಗೆ ಹೊಕ್ಕಿಬಿಟ್ಟಿತ್ತು.

ಸ್ನೇಹಿತನೊಂದಿಗೆ ಲಾಡ್ಜ್‌ಗೆ ಹೋಗಿದ್ದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ

ಆಕೆ ಎಲ್ಲರಂತೆ ಲವ್ ಮಾಡಿಕೊಂಡು ಇದ್ದಿದ್ದರೆ ಏನೂ ಆಗ್ತಲೇ ಇರಲಿಲ್ಲ. ಆದ್ರೆ ಈಕೆ ಒಂದೇ ಟೈಂನಲ್ಲಿ ಇಬ್ಬರು ಬಾಯ್ ಫ್ರೆಂಡ್ಗಳನ್ನ ಮೇಂಟೇನ್ ಮಾಡ್ತಿದ್ಲು. ಆದ್ರೆ ಈ ವಿಷ್ಯ ಒಬ್ಬ ಲವ್ವರ್ಗೆ ಗೊತ್ತಾಗುವಷ್ಟರಲ್ಲಿ ಮತ್ತೊಬ್ಬ ಲವರ್ನನ್ನ ಗುಟ್ಟಾಗಿ ಮದುವೆಯಾಗಿಬಿಟ್ಲು. ನಂತರ ಏನಾಯ್ತು ಅನ್ನೋದು ಮತ್ತಷ್ಟು ಇಂಟರೆಸ್ಟಿಂಗ್.. ಹೀಗೆ ಒಂದೇ ಟೈಂನಲ್ಲಿ ಎರಡೆರಡು ಲವ್ ಮಾಡಿ ನಂತರ ಒಂದು ಕೊಲೆಗೆ ಕಾರಣಳಾದವಳ ಕಥೆಯೇ ಇವತ್ತಿನ ಎಫ್.ಐ.ಅರ್.......

Related Video