ಬಳ್ಳಾರಿ: ಚಲಿಸುವ ಬಸ್ ಹಿಂಬದಿ ಚಕ್ರಕ್ಕೆ ತಲೆಕೊಟ್ಟ, ವಿಡಿಯೋ

 ಬೇಕು ಬೇಕು ಅಂತಲೇ ವ್ಯಕ್ತಿಯೊಬ್ಬರು ಚಲಿಸುವ ಬಸ್ ಕೆಳಗೆ ನುಗ್ಗಿ ಪ್ರಾಣ ಕಳೆದುಕೊಂಡಿದ್ದಾರೆ.ಹೊಸಪೇಟೆಯ ಶಾನಭೋಗ ವೃತ್ತದಲ್ಲಿ ಘಟನೆ ನಡೆದಿದ್ದು ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಬಸ್ ಕೆಳಗೆ ಬೀಳುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Video
  • FB
  • Linkdin
  • Whatsapp

ಬಳ್ಳಾರಿ(ಡಿ. 27) ಬೇಕು ಅಂತಲೇ ವ್ಯಕ್ತಿಯೊಬ್ಬರು ಚಲಿಸುವ ಬಸ್ ಕೆಳಗೆ ನುಗ್ಗಿ ಪ್ರಾಣ ಕಳೆದುಕೊಂಡಿದ್ದಾರೆ.

ಹಾವಿಗೆ ಮುತ್ತು ಕೊಡಲು ಹೋದವನಿಗಾದ ಪರಿಸ್ಥಿತಿ

ಹೊಸಪೇಟೆಯ ಶಾನಭೋಗ ವೃತ್ತದಲ್ಲಿ ಘಟನೆ ನಡೆದಿದ್ದು ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಬಸ್ ಕೆಳಗೆ ಬೀಳುವುದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Video