Asianet Suvarna News Asianet Suvarna News
breaking news image

ಮಾಜಿ ಸಂಸದರ ಪುತ್ರನಿಗೆ ISD ಯಿಂದ ಬುಲಾವ್..!

ಇದೀಗ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ್ರ ಪುತ್ರನಿಗೆ ISD ಬುಲಾವ್ ನೀಡಿದೆ. ವಿಚಾರಣೆ ನಡೆಯಲಿದೆ. ಡ್ರಗ್ ಪೆಡ್ಲರ್‌ಗಳ ವಿಚಾರಣೆ ವೇಳೆ ಶಿವರಾಮೇಗೌಡ್ರ ಮಗನ ಹೆಸರೂ ಕೇಳಿ ಬಂದಿದೆ. 

ಬೆಂಗಳೂರು (ಸೆ. 22): ಡ್ರಗ್ ಪೆಡ್ಲರ್‌ಗಳ ವಿಚಾರಣೆ ವೇಳೆ ಕಿರುತೆರೆ ನಟಿಯರು, ರಾಜಕಾರಣಿಗಳ ಮಕ್ಕಳು, ಚಿತ್ರ ನಟರು, ಮಾಜಿ ಕ್ರಿಕೆಟಿಗರ ಮಾದಕ ವ್ಯಸನದ ಚರಿತ್ರೆ ಹೊರ ಬಂದಿದೆ. 

ಸ್ಯಾಂಡಲ್‌ವುಡ್‌ ಡ್ರಗ್ ಮಾಫಿಯಾಗೆ ಹವಾಲಾ ಲಿಂಕ್; ಚಾಲಾಕಿ ರವಿಶಂಕರ್‌ನಿಂದ ಸ್ಫೋಟಕ ಮಾಹಿತಿ

ಇದೀಗ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ್ರ ಪುತ್ರನಿಗೆ ISD ಬುಲಾವ್ ನೀಡಿದೆ. ವಿಚಾರಣೆ ನಡೆಯಲಿದೆ. ಜೊತೆಗೆ ನಟಿ ದೀಪಿಕಾ ಪಡುಕೋಣೆ ಮೇಲೆಯೂ ಆರೋಪ ಕೇಳಿ ಬಂದಿದೆ. ಈಗಾಗಲೇ ದೀಪಿಕಾ ಮ್ಯಾನೇಜರ್‌ಗೆ ಸಮನ್ಸ್ ನೀಡಲಾಗಿದೆ. 

Video Top Stories