ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾಗೆ ಹವಾಲಾ ಲಿಂಕ್; ಚಾಲಾಕಿ ರವಿಶಂಕರ್‌ನಿಂದ ಸ್ಫೋಟಕ ಮಾಹಿತಿ
ಡ್ರಗ್ಸ್ ದಂಧೆಯ ಜಾಲ ಬೆಂಗಳೂರಿನಿಂದ ಶ್ರೀಲಂಕಾವರೆಗೆ ಹಬ್ಬಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾಗೂ ಹವಾಲಾ ಮಾಫಿಯಾ ಲಿಂಕ್ ಇದೆ. ರಾಗಿಣಿ ಆಪ್ತ ರವಿಶಂಕರ್, ಡ್ರಗ್ಸ್ ದಂಧೆ ಮಾತ್ರವಲ್ಲ, ಹವಾಲಾ ದಂಧೆಯಲ್ಲಿಯೂ ಶಾಮೀಲಾಗಿದ್ದ.
ಬೆಂಗಳೂರು (ಸೆ. 22): ಡ್ರಗ್ಸ್ ದಂಧೆಯ ಜಾಲ ಬೆಂಗಳೂರಿನಿಂದ ಶ್ರೀಲಂಕಾವರೆಗೆ ಹಬ್ಬಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾಗೂ ಹವಾಲಾ ಮಾಫಿಯಾ ಲಿಂಕ್ ಇದೆ. ರಾಗಿಣಿ ಆಪ್ತ ರವಿಶಂಕರ್, ಡ್ರಗ್ಸ್ ದಂಧೆ ಮಾತ್ರವಲ್ಲ, ಹವಾಲಾ ದಂಧೆಯಲ್ಲಿಯೂ ಶಾಮೀಲಾಗಿದ್ದ.
ಡ್ರಗ್ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಪತ್ತೆಗೆ ಲುಕೌಟ್ ನೋಟಿಸ್ ಜಾರಿ
ಈತನ ವಾಟ್ಸಾಪ್‌ನಲ್ಲಿ ಹವಾಲಾ ದಂಧೆಗೆ ಸಂಬಂಧಿಸಿದ ಚಾಟ್‌ಗಳು ಲಭ್ಯವಾಗಿವೆ. ಇದರ ಕೋಡ್‌ವರ್ಡ್‌ಗಳು ಬಹಳ ಮಜವಾಗಿದೆ. ಬಹಳ ಚಾಲಾಕಿತನದಿಂದ ಈ ದಂಧೆಯಲ್ಲಿ ಶಾಮೀಲಾಗಿದ್ದ ರವಿಶಂಕರ್. ಈ ಬಗ್ಗೆ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ ನೋಡಿ..!