ದಾಖಲೆ ಬಗ್ಗೆ ರಿವೀಲ್ ಮಾಡಲ್ಲ : ಡ್ರಗ್ಸ್ ಸುಳಿಯ ಬಗ್ಗೆ ಮತ್ತೆ ಮಾತಾಡಿದ್ರು ಇಂದ್ರಜಿತ್
ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಇದೀಗ ಮತ್ತಷ್ಟು ಸೌಂಡ್ ಮಾಡುತ್ತಿದೆ. ಪ್ರತೀ ದಿನ ಒಬ್ಬೊಬ್ಬರ ಹೆಸರುಗಳು ರಿವೀಲ್ ಆಗುತ್ತಲೇ ಇದೆ. ಇದೀಗ ಡ್ರಗ್ಸ್ ಜಾಲದ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ಮಾತನಾಡಿದ್ದಾರೆ...
ಬೆಂಗಳೂರು (ಸೆ.03): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಇದೀಗ ಮತ್ತಷ್ಟು ಸೌಂಡ್ ಮಾಡುತ್ತಿದೆ.
ಪ್ರತೀ ದಿನ ಒಬ್ಬೊಬ್ಬರ ಹೆಸರುಗಳು ರಿವೀಲ್ ಆಗುತ್ತಲೇ ಇದೆ. ಇದೀಗ ಡ್ರಗ್ಸ್ ಜಾಲದ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ಮಾತನಾಡಿದ್ದಾರೆ... CCB ವಿಚಾರಣೆಗೆ ತಮ್ಮ ಸಪೋರ್ಟ್ ಸದಾ ಇರುತ್ತದೆ. ಮುಂದಿನ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಇಂದ್ರಜಿತ್ ಹೇಳಿದರು.
ಡ್ರಗ್ಸ್ ಘಾಟು; ಮ್ಯಾನೇಜರ್ ಜತೆ ಊರು ಬಿಟ್ಟ ಸ್ಯಾಂಡಲ್‌ವುಡ್ #MeToo ಮಾದಕ ನಟಿ..