20ರ ಯುವಕನಿಗೆ 35ರ ಆಂಟಿ ಜೊತೆ ಲವ್, ಒಂದು ಫೋಟೋಗೆ ಖೇಲ್ ಖತಂ!

ಇಬ್ಬರು ಮಕ್ಕಳ ತಾಯಿಗೆ ಅದೇ ಊರಿನ 20ರ ಯುವಕನ ಜೊತೆಗೆ ಲವ್ವಿ ಡವ್ವಿ ಶುರುವಾಗಿತ್ತು. ಗಂಡ ಮಕ್ಕಳ ಬಿಟ್ಟು ಯುವಕನ ಜೊತೆಗೆ ಲಿವಿಂಗ್ ರಿಲೇಶನ್‌ಶಿಪ್ ಆರಂಭಗೊಂಡಿತ್ತು. ಇದರ ನಡುವೆ ಒಂದು ಫೋಟೋ ಈ ಯುವಕನ ಪ್ರಾಣ ತೆಗೆದಿದೆ. 
 

Share this Video
  • FB
  • Linkdin
  • Whatsapp

ಆತ 20 ವರ್ಷದ ಯುವಕ.. ಆಕೆ ಎರಡು ಮಕ್ಕಳ ತಾಯಿ.. ಇಬ್ರ ಮಧ್ಯೆ ಲವ್ ಆಗೇ ಹೋಯ್ತು.. ಊರ ಮಂದಿ ಮುಂದೆ ರಾಜೀ ಪಂಚಾಯಿತಿ ಮಾಡಿ ತಾನಿಷ್ಟ ಪಟ್ಟ ಆಂಟಿಯನ್ನು ಹಣ ಕೊಟ್ಟು ಲೀವಿಂಗ್ ಟುಗೆದರ್ , ರಿಲೇಶನ್‌ಶಿಪ್ ಮಾಯಾಲೋಕದೊಳಕ್ಕೆ ಬಿದ್ದಿದ್ದ.. ಆದ್ರೆ ಇದ್ದಕ್ಕಿದ್ದ ಹಾಗೆ ಒಂದು ಜಮೀನಿನಲ್ಲಿ ರುಂಡ ಕಾಣದ ಹಾಗೆ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ.. ವಿವಾಹಿತೆ ಜೊತೆ ಜೀವನ ಕಟ್ಟಿಕೊಳ್ಳಬೇಕಿದ್ದ ಆತ ಮಸಣ ಸೇರಿದ್ದ. ಈ ಕೊಲೆಗೆ ಕಾರಣವಾಗಿದ್ದು ಒಂದು ಫೋಟೋ. ಆ ಫೋಟೋ ಯಾರದ್ದು? ಕೊಲೆಯಾಗಲು ಈ ಫೋಟೋ ಕಾರಣವಾಗಿದ್ದು ಹೇಗ?

Related Video