Step Mother Harassment : ಬೆಂಗಳೂರು, ಇವಳೆಂತಾ ತಾಯಿ... ಮಗನ ಮುಖಕ್ಕೆ ಖಾರದ ಮಸಾಲೆ!

* ಈ ದೃಶ್ಯ ನೊಡಿದರೆ ಕರುಳು ಚುರುಕ್ ಎನ್ನುತ್ತದೆ
*  ಮಗನ ಪಾಲಿಗೆ ರಾಕ್ಷಸಿಯಾದ ಮಲ ತಾಯಿ
* ಬೇಡ ಅಂದ್ರು ಬಿಡದೇ ಮಗನಿಗೆ ಕಿರುಕುಳ ಹಲ್ಲೆ
* ಮುಖಕ್ಕೆ ಖಾರದ ಪುಡಿ ಹಚ್ಚಿ ಚಿತ್ರ ಹಿಂಸೆ 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 13) ಈ ಮಲತಾಯಿ (Step MOther) ಮಾಡಬಾರದ ಕೆಲಸ ಮಾಡಿದ್ದಾಳೆ. ಮಗನ ಮುಖಕ್ಕೆ ಖಾರದ ಪುಡಿ ಹಚ್ಚಿ (Harassment) ಹಿಂಸೆ ನೀಡಿದ್ದಾರೆ.

Suvarna FIR: ಪ್ರಿಯಕರನ ತೆಕ್ಕೆಯಲ್ಲಿರಲು ಗಂಡನಿಗೆ ಸುಪಾರಿ..ಹಾಸನದ ಹಂತಕಿ

ತಾಯಿಯ ಹೇಯ ಕೃತ್ಯವನ್ನ-ತಂದೆ ರಿಜ್ವಾನ್ ಮೊಬೈಲ್ ನಲ್ಲಿ‌ ದೃಶ್ಯ (Video) ಸೆರೆ ಹಿಡಿದಿದ್ದಾರೆ. ಮಗನ ಮುಖಕ್ಕೆ ಖಾರದ ಮಸಾಲೆ ಹಚ್ಚಿ ಮಲ ತಾಯಿಯಿಂದ ಚಿತ್ರ ಹಿಂಸೆ ನೀಡಿರುವ ದೃಶ್ಯ ಸೆರೆಯಾಗಿದೆ. ಸುಪಾರಿ ತಿಂದ ಎಂಬ ಕಾರಣಕ್ಕೆ ತಾಯಿ ರಕ್ಕಸಿಯಂತೆ ವರ್ತಿಸಿದ್ದಾಳೆ. ಬಂಡೆಪಾಳ್ಯ ಪೊಲೀಸ್ (Bengaluru Police) ಠಾಣೆಗೆ ದೂರು ನೀಡಲು ಪತಿ ರಿಜ್ವಾನ್ ಆಗಮಿಸಿ ದೂರು ನೀಡಿದ್ದಾರೆ .

Related Video