Vijayapura ಚಿಕನ್‌ ಪೀಸಲ್ಲಿ ಜೈಲಿನ ಕೈದಿಗೆ ಗಾಂಜಾ ಸಾಗಣೆ: 18 ಪ್ಯಾಕೆಟ್‌ ವಶಕ್ಕೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಗನನ್ನು ನೋಡಲು ಬಂದ ತಾಯಿ ಊಟದ ಬಾಕ್ಸ್ ನಲ್ಲಿ ಡ್ರಗ್ಸ್ ನೀಡಿದ್ದ ರಹಸ್ಯ ಬಯಲಾಗಿತ್ತು.ಇದೀಗ ವಿಜಯಪುರದಲ್ಲಿ ಜೈಲಿನ ಕೈದಿಗೆ ಚೀಕನ್‌ ಪೀಸಲ್ಲಿ  ಗಾಂಜಾ ಸಾಗಣೆ ಮಾಡಿರುವುದು ಬೆಳಕಿಗೆ ಬಂದಿದೆ. 

Share this Video
  • FB
  • Linkdin
  • Whatsapp

ವಿಜಯಪುರ, (ಆಗಸ್ಟ್.13): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಗನನ್ನು ನೋಡಲು ಬಂದ ತಾಯಿ ಊಟದ ಬಾಕ್ಸ್ ನಲ್ಲಿ ಡ್ರಗ್ಸ್ ನೀಡಿದ್ದ ರಹಸ್ಯ ಬಯಲಾಗಿತ್ತು.

ಜೈಲಲ್ಲಿದ್ದ ಮಗನಿಗೆ ಬಟ್ಟೆ ಬ್ಯಾಗ್ ನೀಡಲು ಬಂದ ಅಮ್ಮನೂ ಕಂಬಿ ಹಿಂದೆ

ಇದೀಗ ವಿಜಯಪುರದಲ್ಲಿ ಜೈಲಿನ ಕೈದಿಗೆ ಚಿಕನ್‌ ಪೀಸಲ್ಲಿ ಗಾಂಜಾ ಸಾಗಣೆ ಮಾಡಿರುವುದು ಬೆಳಕಿಗೆ ಬಂದಿದೆ. ಚಿಕನ್‌ ಪೀಸಲ್ಲಿ ಜೈಲಿನ ಕೈದಿಗೆ ನೀಡಲಾಗಿದ್ದ 18 ಗಾಂಜಾ ಪ್ಯಾಕೆಟ್‌ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Video