
ಸ್ವಿಗ್ಗಿ ಬಾಯ್ಸ್ ವೇಷ ಧರಿಸಿ ಗಾಂಜಾ ಸಪ್ಲೈ ಗ್ಯಾಂಗ್ ಅಂದರ್, ಎನ್‌ಸಿಬಿಯಿಂದ ರೋಚಕ ಕಾರ್ಯಾಚರಣೆ
ತಿಂಗಳಿಗೆ ಕನಿಷ್ಠ 80 ಕೆಜಿ ಗಾಂಜಾ ಮಾರುತ್ತಿದ್ದ ಗ್ಯಾಂಗ್ ಅರೆಸ್ಟ್ ಆಗಿದೆ. ಕಳೆದೊಂದು ವರ್ಷದಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಮಾಫಿಯಾಗೆ ಬ್ರೇಕ್ ಬಿದ್ದಿದೆ.
ಉತ್ತರ ಕನ್ನಡ (ಅ. 08): ತಿಂಗಳಿಗೆ ಕನಿಷ್ಠ 80 ಕೆಜಿ ಗಾಂಜಾ ಮಾರುತ್ತಿದ್ದ ಗ್ಯಾಂಗ್ ಅರೆಸ್ಟ್ ಆಗಿದೆ. ಕಳೆದೊಂದು ವರ್ಷದಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಮಾಫಿಯಾಗೆ ಬ್ರೇಕ್ ಬಿದ್ದಿದೆ. ಈರ್ವ ಬಿಹಾರಿ, ಓರ್ವ ಆಂಧ್ರಾವಾಲಾ ಸೇರಿ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ 140 ಕೆಜಿ ಹೈಗ್ರೇಡ್ ಗಾಂಜಾ ಎನ್‌ಸಿಬಿ ವಶಕ್ಕೆ ಪಡೆದಿದೆ.
Add Asianetnews Kannada as a Preferred Source

ಕುಮಟಾ: ಸರ್ಕಾರಿ ಜಾಗ ಕಬಳಿಕೆಗೆ ನೂರಾರು ಮರಗಳ ಮಾರಣಹೋಮ, ತನಿಖೆಗೆ ಡೀಸಿ ಆದೇಶ