ಕುಮಟಾ: ಸರ್ಕಾರಿ ಜಾಗ ಕಬಳಿಕೆಗೆ ನೂರಾರು ಮರಗಳ ಮಾರಣಹೋಮ, ತನಿಖೆಗೆ ಡೀಸಿ ಆದೇಶ
ಕುಮಟಾ ತಾ. ನಾಗೂರು ಗ್ರಾಮದ 50 ಎಕರೆ ಕಂದಾಯ ಜಾಗ ಕಬಳಿಕೆಗೆ ಸಂಚು ರೂಪಿಸಲಾಗಿದೆ. ಇದಕ್ಕಾಗಿ ಮೌಲ್ಯಯುತ ಹಾಗೂ ಔಷಧಯುಕ್ತ ಮರಗಳ ಮಾರಣಹೋಮ ಮಾಡಲಾಗಿದೆ.
ಉತ್ತರ ಕನ್ನಡ (ಅ. 08): ಕುಮಟಾ ತಾ. ನಾಗೂರು ಗ್ರಾಮದ 50 ಎಕರೆ ಕಂದಾಯ ಜಾಗ ಕಬಳಿಕೆಗೆ ಸಂಚು ರೂಪಿಸಲಾಗಿದೆ. ಇದಕ್ಕಾಗಿ ಮೌಲ್ಯಯುತ ಹಾಗೂ ಔಷಧಯುಕ್ತ ಮರಗಳ ಮಾರಣಹೋಮ ಮಾಡಲಾಗಿದೆ. ಕಂದಾಯ, ಅರಣ್ಯಾಧಿಕಾರಿಗಳಿಗೆ ಮಾಹಿತಿ ಇದ್ದರೂ ಗಪ್‌ಚುಪ್ ಆಗಿದ್ದಾರೆ. ಮರಕಡಿದು ಹಾಕಿರುವ ಬಗ್ಗೆ RFO ಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಇದೀಗ ಭೂಕಬಳಿಕೆದಾರರ ವಿರುದ್ಧ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ನಿವಾಸಿಗಳ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ