30ರ ಯುವಕನ ಮೇಲೆ ಮೂರು ಮಕ್ಕಳ ತಾಯಿಗೆ ಲವ್ವು; ಮುಂದೆ ಆಗಿದ್ದು ಆಗಬಾರದ್ದು

ಆಕೆ ಮೂರು ಮಕ್ಕಳ ತಾಯಿ, ಆತ ಇನ್ನು ಮೂವತ್ತರ ಯುವಕ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮಹಿಳೆಯ ಪತಿಗೆ ವಿಷಯ ಗೊತ್ತಾದಾಗ, ಮಾದರಿ ಪುರುಷನಂತೆ ಬುದ್ಧಿಮಾತು ಹೇಳುತ್ತಾನೆ. ಆದರೆ ಕಿವಿಗೆ ಹಾಕಿಕೊಳ್ಳದ ಆಕೆ, ತನ್ನ ಪ್ರೇಮಿಯೊಂದಿಗೆ ಅಫೇರ್ ಮುಂದುವರಿಸ್ತಾಳೆ. ಮುಂದೆ ನಡೆದದ್ದು ಇದು....    

First Published Nov 20, 2019, 1:41 PM IST | Last Updated Nov 20, 2019, 1:54 PM IST

ಗದಗ (ನ.20): ಆಕೆ ಮೂರು ಮಕ್ಕಳ ತಾಯಿ, ಆತ ಇನ್ನು ಮೂವತ್ತರ ಯುವಕ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಮಹಿಳೆಯ ಪತಿಗೆ ವಿಷಯ ಗೊತ್ತಾದಾಗ, ಮಾದರಿ ಪುರುಷನಂತೆ ಬುದ್ಧಿಮಾತು ಹೇಳುತ್ತಾನೆ. ಆದರೆ ಕಿವಿಗೆ ಹಾಕಿಕೊಳ್ಳದ ಆಕೆ, ತನ್ನ ಪ್ರೇಮಿಯೊಂದಿಗೆ ಅಫೇರ್ ಮುಂದುವರಿಸ್ತಾಳೆ. ಮುಂದೆ ನಡೆದದ್ದು ಇದು.... 

ಇದನ್ನೂ ನೋಡಿ | ಯುವತಿಯರು ಸೇರಿ 11 ಮಂದಿಯಿಂದ ಗಾಂಜಾ ಪಾರ್ಟಿ? ಇಬ್ಬರು ಬಲಿ...