ಯುವತಿಯರು ಸೇರಿ 11 ಮಂದಿಯಿಂದ ಗಾಂಜಾ ಪಾರ್ಟಿ? ಇಬ್ಬರು ಬಲಿ

ಗಾಂಜಾ ಚಟಕ್ಕೆ ಇಬ್ಬರು ಯುವಕರು ಬಲಿಯಾದ್ರಾ? ಇಂತಹದ್ದೊಂದು ಅನುಮಾನಸ್ಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರು ಸೇರಿದಂತೆ 11 ಯುವಕರು ಗಾಂಜಾ ಸೇವಿಸಿದ್ದಾರೆ. ಅದರಿಂದಾಗಿ ಅವರಿಬ್ಬರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಉಳಿದ 9 ಮಂದಿ ಕೂಡಾ ಅಸ್ವಸ್ಥರಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ...  

First Published Nov 20, 2019, 10:10 AM IST | Last Updated Nov 20, 2019, 10:12 AM IST

ಬೆಂಗಳೂರು (ನ.20) ಗಾಂಜಾ ಚಟಕ್ಕೆ ಇಬ್ಬರು ಯುವಕರು ಬಲಿಯಾದ್ರಾ? ಇಂತಹದ್ದೊಂದು ಅನುಮಾನಸ್ಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರು ಸೇರಿದಂತೆ 11 ಯುವಕರು ಗಾಂಜಾ ಸೇವಿಸಿದ್ದಾರೆ, ಎಂದು ಅನುಮಾನ ವ್ಯಕ್ತವಾಗಿದೆ.  ಅದರಿಂದಾಗಿ ಅವರಿಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದ 9 ಮಂದಿ ಕೂಡಾ ಅಸ್ವಸ್ಥರಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಲ್ಲಿದೆ ಮತ್ತಷ್ಟು ಮಾಹಿತಿ...  

ಇದನ್ನೂ ನೋಡಿ | ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ; ವರ್ಷಿಣಿ ಬಿಚ್ಚಿಟ್ಳು ಲವ್, ಸೆಕ್ಸ್ ಹಿಸ್ಟ್ರಿ!...